ಮಂಗಳೂರು, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ನಗರದ ಎಸ್ ಸಿ ಎಸ್ ಆಸ್ಪತ್ರೆ ವತಿಯಿಂದ ದೇಶದ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಮಕ್ಕಳ ಶಸ್ತ್ರಚಿಕಿತ್ಸಕ, ಎ ಜೆ ಆಸ್ಪತ್ರೆಯ ಡಾ ಸದಾಶಿವ ರಾವ್ ಪಲ್ಲಾಡೆ ಧ್ವಜಾರೋಹಣಗೈದರು.
ಅಂತರರಾಷ್ಟ್ರೀಯ ಯೋಗ ಗುರು, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ, ವ್ಯವಸ್ಥಾಪಕ ನಿರ್ದೇಶಕ ಡಾ ಜೀವರಾಜ್ ಸೊರಕೆ, ಹೌಸ್ ಕೀಪಿಂಗ್ ಇಲಾಖೆಯ ಸಂತೋಷ್ ಆಚಾರ್ಯ, ಹಿರಿಯ ಫಾರ್ಮಸಿಸ್ಟ್ ಲಕ್ಷ್ಮೀನರಸಿಂಹ ಭಟ್ ಮೊದಲಾದವರು ಭಾಗವಹಿಸಿದ್ದರು.































0 comments:
Post a Comment