ಕೊಟ್ರಮಣಗುಂಡಿ ಬಸ್ ತಂಗುದಾಣ ಸಾರ್ವಜನಿಕರಿಗೆ ಅರ್ಪಣೆಗೆ ಸಿದ್ದ : ಪುರಸಭಾಧ್ಯಕ್ಷರಿಂದ ಪರಿಶೀಲನೆ - Karavali Times ಕೊಟ್ರಮಣಗುಂಡಿ ಬಸ್ ತಂಗುದಾಣ ಸಾರ್ವಜನಿಕರಿಗೆ ಅರ್ಪಣೆಗೆ ಸಿದ್ದ : ಪುರಸಭಾಧ್ಯಕ್ಷರಿಂದ ಪರಿಶೀಲನೆ - Karavali Times

728x90

16 August 2025

ಕೊಟ್ರಮಣಗುಂಡಿ ಬಸ್ ತಂಗುದಾಣ ಸಾರ್ವಜನಿಕರಿಗೆ ಅರ್ಪಣೆಗೆ ಸಿದ್ದ : ಪುರಸಭಾಧ್ಯಕ್ಷರಿಂದ ಪರಿಶೀಲನೆ

ಬಂಟ್ವಾಳ, ಆಗಸ್ಟ್ 16, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಸಮೀಪದ ಕೊಟ್ರಮಣ ಗುಂಡಿ ಬಸ್ ತಂಗುದಾಣ ಸಾರ್ವಜನಿಕರ ಉಪಯೋಗಕ್ಕೆ ಸಿದ್ದಗೊಂಡಿದ್ದು, ಸೋಮವಾರ (ಆಗಸ್ಟ್ 18) ಲೋಕಾರ್ಪಣೆಗೊಳ್ಳಲಿದೆ. ಇಲ್ಲಿನ ವ್ಯವಸ್ಥೆಗಳ ಬಗ್ಗೆ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಶನಿವಾರ ಪರಿಶೀಲನೆ ನಡೆಸಿದರು. ಪುರಸಭಾ ಮುಖ್ಯಾಧಿಕಾರಿ ಮತ್ತಡಿ ಹಾಗೂ ಬಂಟ್ವಾಳ ಸಂಚಾರಿ ಪೊಲೀಸ್ ಠಾಣಾ ಪಿಎಸ್ಸೈ ಸುತೇಶ್ ಕುಮಾರ್ ಈ ಸಂದರ್ಭ ಜೊತೆಗಿದ್ದರು. ಇಲ್ಲಿನ ಬಸ್ ತಂಗುದಾಣ ಕಳೆದ ಹಲವು ವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು, ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿರಲಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಕೊಟ್ರಮಣಗುಂಡಿ ಬಸ್ ತಂಗುದಾಣ ಸಾರ್ವಜನಿಕರಿಗೆ ಅರ್ಪಣೆಗೆ ಸಿದ್ದ : ಪುರಸಭಾಧ್ಯಕ್ಷರಿಂದ ಪರಿಶೀಲನೆ Rating: 5 Reviewed By: karavali Times
Scroll to Top