ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಇನ್ನೆರಡು ಪ್ರಕರಣಗಳನ್ನು ಎಸ್.ಐ.ಟಿ. ತಂಡಕ್ಕೆ ಹಸ್ತಾಂತರಿಸಿ ಡಿಜಿಪಿ ಆದೇಶ - Karavali Times ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಇನ್ನೆರಡು ಪ್ರಕರಣಗಳನ್ನು ಎಸ್.ಐ.ಟಿ. ತಂಡಕ್ಕೆ ಹಸ್ತಾಂತರಿಸಿ ಡಿಜಿಪಿ ಆದೇಶ - Karavali Times

728x90

5 August 2025

ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಇನ್ನೆರಡು ಪ್ರಕರಣಗಳನ್ನು ಎಸ್.ಐ.ಟಿ. ತಂಡಕ್ಕೆ ಹಸ್ತಾಂತರಿಸಿ ಡಿಜಿಪಿ ಆದೇಶ

 ಮಂಗಳೂರು, ಆಗಸ್ಟ್ 05, 2025 (ಕರಾವಳಿ ಟೈಮ್ಸ್) : ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಆಗಸ್ಟ್ 1 ರಂದು ವರದಿಯಾಗಿದ್ದ ಯು.ಡಿ.ಆರ್ ಸಂಖ್ಯೆ 35/2025, ಕಲಂ 174 (3) ಹಾಗೂ 6 ಸಿ.ಆರ್.ಪಿ.ಸಿ ಪ್ರಕರಣ ಮತ್ತು ಆಗಸ್ಟ್ 4 ರಂದು ವರದಿಯಾಗಿದ್ದ 200/ಡಿಪಿಎಸ್/2025 ದೂರರ್ಜಿಯನ್ನು, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸುವಂತೆ ಕರ್ನಾಟಕ ರಾಜ್ಯದ ಡಿ.ಜಿ.ಪಿ ಹಾಗೂ ಐ.ಜಿ.ಪಿ ಅವರು ಅದೇಶಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ ಇನ್ನೆರಡು ಪ್ರಕರಣಗಳನ್ನು ಎಸ್.ಐ.ಟಿ. ತಂಡಕ್ಕೆ ಹಸ್ತಾಂತರಿಸಿ ಡಿಜಿಪಿ ಆದೇಶ Rating: 5 Reviewed By: karavali Times
Scroll to Top