ನರಿಕೊಂಬು ಹಾಗೂ ಶಂಭೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ - Karavali Times ನರಿಕೊಂಬು ಹಾಗೂ ಶಂಭೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ - Karavali Times

728x90

14 September 2025

ನರಿಕೊಂಬು ಹಾಗೂ ಶಂಭೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

ಬಂಟ್ವಾಳ, ಸೆಪ್ಟೆಂಬರ್ 15, 2025 (ಕರಾವಳಿ ಟೈಮ್ಸ್) : ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಗೋಳ್ತಮಜಲು ಮಹಾ ಶಕ್ತಿ ಕೇಂದ್ರದ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನರಿಕೊಂಬು ಹಾಗೂ ಶಂಭೂರು ಶಕ್ತಿ ಕೇಂದ್ರದ ಬಿಜೆಪಿ ಅಭ್ಯಾಸವರ್ಗ ಕಾರ್ಯಕ್ರಮವು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅನ್ನಪೂರ್ಣ ಸಮುದಾಯ ಭವನದಲ್ಲಿ ನಡೆಯಿತು.

ಸಂಜೀವ ಪೂಜಾರಿ ಪಿಲಿಂಗಾಲು ಸಭೆಯನ್ನು ಉದ್ಘಾಟಿಸಿದರು. ವಿಟ್ಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ ರುಕ್ಮಯ್ಯ ಪೂಜಾರಿ ಸಮಾರೋಪ ಭಾಷಣ ಮಾಡಿದರು. ಸಭೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷರಾದ ರವೀಶ್ ಶೆಟ್ಟಿ ಕರ್ಕಳ, ವಸಂತ್ ಅಣ್ಣಳಿಕೆ, ಅಭ್ಯಾಸ ವರ್ಗ ಕಾರ್ಯಕ್ರಮದ ಮಂಡಲ ಸಂಚಾಲಕ ಹರೀಶ್ ಪಡು, ಗೋಳ್ತಮಜಲು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಿನರಾಜ್ ಕೋಟ್ಯಾನ್, ನರಿಕೊಂಬು ಶಕ್ತಿ ಕೇಂದ್ರ ಪ್ರಮುಖ್ ಉದಯ ಕುಮಾರ್ ಶೆಟ್ಟಿ., ಶಂಭೂರು ಶಕ್ತಿ ಕೇಂದ್ರದ ಪ್ರಮುಖ್ ಕೇಶವ ಬರ್ಕೆ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ ಸಾಲಿಯಾನ್, ಒಬಿಸಿ ಮೋರ್ಚಾ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮಂಡಲ ಕಾರ್ಯಕಾರಿಣಿ ಸದಸ್ಯ ಪ್ರೇಮನಾಥ ಶೆಟ್ಟಿ ನರಿಕೊಂಬು, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುರೇಶ್ ಕೋಟ್ಯಾನ್, ರೈತ ಮೋರ್ಚಾ ಉಪಾಧ್ಯಕ್ಷÀ ಮಾಧವ ಕರ್ಬೆಟ್ಟು, ಗ್ರಾ ಪಂ ಮಾಜಿ ಸದಸ್ಯರಾದ ಕೊರಗಪ್ಪ ಬಂಗೇರ ಕೆದ್ದೇಳು, ಜಯ ಕುಮಾರ್ ಮಾಣಿಮಜಲು, ಬಿಜೆಪಿ ಪ್ರಮುಖರಾದ ಮಾಧವ ಮಾವೆ, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಮಹಾ ಶಕ್ತಿಕೇಂದ್ರ ಅಧ್ಯಕ್ಷ ಜಿನರಾಜ್ ಕೋಟ್ಯಾನ್, ಶಕ್ತಿ ಕೇಂದ್ರ ಪ್ರಮುಖ್ ಉದಯ ಕುಮಾರ್ ಶೆಟ್ಟಿ, ಕೇಶವ ಬರ್ಕೆ, ಜಿಲ್ಲಾ ವೃತ್ತಿ ಪರ ಪ್ರಕೋಸ್ತ ಸದಸ್ಯ ಪುರುಷೋತ್ತಮ ಬಂಗೇರ ನಾಟಿ, ಅಭ್ಯಾಸ ವರ್ಗ ಕಾರ್ಯಕ್ರಮದ ಸಂಚಾಲಕ ಆನಂದ ಶಂಭೂರು, ಸಹ ಸಂಚಾಲಕ ಪುರುಷೋತ್ತಮ ಎಸ್, ಮಂಡಲ ಕಾರ್ಯಕಾರಿಣಿ ಸದಸ್ಯ ಕಿಶೋರ್ ಶೆಟ್ಟಿ, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಅಶೋಕ ಮರ್ಧೋಳಿ, ರೈತ ಮೋರ್ಚಾ ಕಾರ್ಯದರ್ಶಿ ನಾರಾಯಣ ಪೂಜಾರಿ ಕೇದಿಗೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ರಂಜಿತ್ ಕೆದ್ದೇಳು, ರವಿ ಅಂಚನ್, ನಾರಾಯಣ ಪೂಜಾರಿ, ಚೇತನ್ ಏಲಬೆ, ಪ್ರಕಾಶ್ ಕೊಡಿಮಜಲು, ಉಷಲಾಕ್ಷಿ, ಚಿತ್ರಾವತಿ, ಸವಿತಾ ಆರ್, ಬೂತ್ ಅಧ್ಯಕ್ಷರುಗಳಾದ ಅಶೋಕ್ ಕೇದಿಗೆ, ಪೂವಪ್ಪ ಪೂಜಾರಿ, ಯತೀಶ್ ಶೆಟ್ಟಿ, ಜಯಪ್ರಕಾಶ್, ದಾಮೋದರ ಸಪÀಲ್ಯ, ಅಶೋಕ್, ರಂಜಿತ್ ಮಾಣಿ ಮಜಲು, ಸುರೇಶ್ ಕುಲಾಲ್, ಪ್ರಶಾಂತ್, ಜಗದೀಶ್, ಸಹಕಾರಿ ನಿರ್ದೇಶಕರಾದ ಗಣೇಶ್ ಕುಮಾರ್, ನಾರಾಯಣ ಪೂಜಾರಿ, ಹಿರಿಯರಾದ ಹಿರಿಯರಾದ ಬಾಲಕೃಷ್ಣ ಹೊಳ್ಳ ಬೈಪಾಡಿ, ಜಿನ್ನಪ್ಪ ಪೂಜಾರಿ ಮಾಡಿಮುಗೇರು, ಧರ್ಮಪ್ಪ ಪೂಜಾರಿ ಕೇದಿಗೆ, ಮಾಧವ ಕುಲಾಲ್ ಮಿತಿಲಕೋಡಿ, ಅಣ್ಣಿ ಪೂಜಾರಿ ಕೇದಿಗೆ, ಗಂಗಯ್ಯ ಪೂಜಾರಿ ಕೇದಿಗೆ, ಚಂದಪ್ಪ ಪೂಜಾರಿ ಕೇದಿಗೆ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಮಾಡಿಮುಗೇರು, ಬೂತ್ ಸಮಿತಿಯ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮೊದಲಾದವರು ಭಾಗವಹಿಸಿದ್ದರು. 

ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆಯ ಬಗ್ಗೆ ನ್ಯಾಯವಾದಿ ಪ್ರಸಾದ್ ಕುಮಾರ್, ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದಲ್ಲಿ ನಮ್ಮ ಪಾತ್ರ ವಿಷದ ಬಗ್ಗೆ ಪ್ರಶಿಕ್ಷಣ ಪ್ರಕೋಸ್ತದ ಜಿಲ್ಲಾ ಸಂಚಾಲಕ ಸುಧಾಕರ ಆಚಾರ್ಯ, ವಿಕಸಿತ ಭಾರತ ವಿಷಯದ ಬಗ್ಗೆ ಬಿಜೆಪಿ ಜಿಲ್ಲಾ ವಕ್ತಾರ ಅರುಣ್ ಶೇಟ್ ಮಾಹಿತಿ ನೀಡಿದರು.

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು ಹಾಗೂ ಶಂಭೂರು ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ Rating: 5 Reviewed By: karavali Times
Scroll to Top