ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿದ ಸ್ಕೂಟರ್ ಚಾಲಕಗೆ ನ್ಯಾಯಾಂಗ ಬಂಧನ - Karavali Times ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿದ ಸ್ಕೂಟರ್ ಚಾಲಕಗೆ ನ್ಯಾಯಾಂಗ ಬಂಧನ - Karavali Times

728x90

31 October 2025

ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿದ ಸ್ಕೂಟರ್ ಚಾಲಕಗೆ ನ್ಯಾಯಾಂಗ ಬಂಧನ

ಬಂಟ್ವಾಳ, ಅಕ್ಟೋಬರ್ 31, 2025 (ಕರಾವಳಿ ಟೈಮ್ಸ್) : ಬಂಟ್ವಾಳ ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 128/2025 ಕಲಂ 110, 125 ಬಿ ಎನ್ ಎಸ್ ಪ್ರಕರಣಕ್ಕೆ ಸಂಬಂದಿಸಿದಂತೆ ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿದ ಸ್ಕೂಟರ್ ಸವಾರ ಪುತ್ತೂರು ತಾಲೂಕು ಬೆಟ್ಟಂಪಾಡಿ ನಿವಾಸಿ ಮುಹಮ್ಮದ್ ಮನ್ಸೂರ್ (38) ಎಂಬಾತನಿಗೆ  ನ್ಯಾಯಾಲಯವು ನವೆಂಬರ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಬ್ಯುಲೆನ್ಸಿಗೆ ಅಡ್ಡಿಪಡಿಸಿದ ಸ್ಕೂಟರ್ ಚಾಲಕಗೆ ನ್ಯಾಯಾಂಗ ಬಂಧನ Rating: 5 Reviewed By: karavali Times
Scroll to Top