ಬೆಳ್ತಂಗಡಿ, ಅಕ್ಟೋಬರ್ 22, 2025 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 103/2025 ಕಲಂ 4, 5, 7, 12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020, 112 (2), 303(2) ಬಿ ಎನ್ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ತನಿಖೆಯ ಸಮಯ ಆರೋಪಿಯು ಕೃತ್ಯಕ್ಕೆ ಬಳಸಿರುವ ಸ್ಥಳವಾದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬಳಿಯಿರುವ ಮಹಮ್ಮದ್ ರಫೀಕ್ ಅವರ ಶೆಡ್ ಪ್ರಸ್ತುತ ಖಾಲಿ ಜಾಗವನ್ನು ಕಲಂ 8(1)ರ ಪ್ರಕಾರ ತನಿಖಾಧಿಕಾರಿಯವರು ಜಪ್ತಿ ಮಾಡಿಕೊಂಡು ಮುಟ್ಟುಗೋಲಿಗಾಗಿ ಅ 17ರಂದು ಪುತ್ತೂರು ಉಪವಿಭಾಗ ದಂಡಾಧಿಕಾರಿ ಅವರಿಗೆ ವರದಿ ನಿವೇದಿಸಲಾಗಿರುತ್ತದೆ. ಪ್ರಸ್ತುತ ಉಪವಿಭಾಗ ದಂಡಾಧಿಕಾರಿಯವರ ಪರಿಶೀಲನೆಯಲ್ಲಿದ್ದು ಮುಂದಿನ ಆದೇಶ ಬರಬೇಕಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
22 October 2025
- Blogger Comments
- Facebook Comments
Subscribe to:
Post Comments (Atom)
























0 comments:
Post a Comment