ನದಿ ಕಿನಾರೆಯ ಜಾಕ್ ವೆಲ್ ಕೆಸರು, ಮರಳು ತೆಗೆಯುವ ಕಾಮಗಾರಿ ಹಿನ್ನಲೆ : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅ 8 ರಿಂದ 12ರವರೆಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ - Karavali Times ನದಿ ಕಿನಾರೆಯ ಜಾಕ್ ವೆಲ್ ಕೆಸರು, ಮರಳು ತೆಗೆಯುವ ಕಾಮಗಾರಿ ಹಿನ್ನಲೆ : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅ 8 ರಿಂದ 12ರವರೆಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ - Karavali Times

728x90

6 October 2025

ನದಿ ಕಿನಾರೆಯ ಜಾಕ್ ವೆಲ್ ಕೆಸರು, ಮರಳು ತೆಗೆಯುವ ಕಾಮಗಾರಿ ಹಿನ್ನಲೆ : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅ 8 ರಿಂದ 12ರವರೆಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಬಂಟ್ವಾಳ, ಅಕ್ಟೋಬರ್ 06, 2025 (ಕರಾವಳಿ ಟೈಮ್ಸ್) : ಬಂಟ್ವಾಳ ನೇತ್ರವಾತಿ ನದಿ ಕಿನಾರೆಯ ಜಾಕ್ ವೆಲ್ ನಲ್ಲಿ ಕೆಸರು ಹಾಗೂ ಮರಳು ತೆಗೆಯುವ ಕಾಮಗಾರಿ ಹಿನ್ನಲೆಯಲ್ಲಿ ಅಕ್ಟೋಬರ್ 8 ರಿಂದ 12ರವರೆಗೆ ಪುರಸಭಾ ವ್ಯಾಪ್ತಿಯಲ್ಲಿ ಹಗಲು ವೇಳೆ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಪುರವಾಸಿಗಳು ಸಹಕರಿಸುವಂತೆ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಹಾಗೂ ಮುಖ್ಯಾಧಿಕಾರಿ ಮತ್ತಡಿ ಅವರು ಜಂಟಿ ಪ್ರಕಟಣೆಯಲ್ಲಿ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನದಿ ಕಿನಾರೆಯ ಜಾಕ್ ವೆಲ್ ಕೆಸರು, ಮರಳು ತೆಗೆಯುವ ಕಾಮಗಾರಿ ಹಿನ್ನಲೆ : ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಅ 8 ರಿಂದ 12ರವರೆಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ Rating: 5 Reviewed By: karavali Times
Scroll to Top