ಎನ್.ಸಿ.ರೋಡು ನಿವಾಸಿ ಮಹಿಳೆ ನಾಪತ್ತೆ : ಮಾಹಿತಿ ಪತ್ತೆಯಾದರೆ ಸಂಪರ್ಕಿಸಲು ಮನವಿ - Karavali Times ಎನ್.ಸಿ.ರೋಡು ನಿವಾಸಿ ಮಹಿಳೆ ನಾಪತ್ತೆ : ಮಾಹಿತಿ ಪತ್ತೆಯಾದರೆ ಸಂಪರ್ಕಿಸಲು ಮನವಿ - Karavali Times

728x90

17 November 2025

ಎನ್.ಸಿ.ರೋಡು ನಿವಾಸಿ ಮಹಿಳೆ ನಾಪತ್ತೆ : ಮಾಹಿತಿ ಪತ್ತೆಯಾದರೆ ಸಂಪರ್ಕಿಸಲು ಮನವಿ

 ಬಂಟ್ವಾಳ, ನವೆಂಬರ್ 17, 2025 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಎನ್ ಸಿ ರೋಡ್ ನಿವಾಸಿ ಆಯಿಷಾ ಕುಬ್ರಾ (42) ಅವರು ನವೆಂಬರ್ 14 ರಿಂದ ಕಾಣೆಯಾಗಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ಅಡಿ ಎತ್ತರ, ಸಾಧಾರಣ ಶರೀರ, ಉರುಟು ಮುಖ, ಗೋಧಿ ಮೈಬಣ್ಣ, ಕುತ್ತಿಗೆಯ ಎಡಬದಿಯಲ್ಲಿ ಎಳ್ಳಿನಾಕಾರದ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ದಿನ ಕಂದು ಬಣ್ಣದ ನೈಟಿ ಮತ್ತು ಅದರ ಮೇಲೆ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದರು. ಕನ್ನಡ, ಬ್ಯಾರಿ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಪೂÅಂಜಾಲಕಟ್ಟೆ ಪೆÇಲೀಸು ಠಾಣೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಎನ್.ಸಿ.ರೋಡು ನಿವಾಸಿ ಮಹಿಳೆ ನಾಪತ್ತೆ : ಮಾಹಿತಿ ಪತ್ತೆಯಾದರೆ ಸಂಪರ್ಕಿಸಲು ಮನವಿ Rating: 5 Reviewed By: karavali Times
Scroll to Top