ಶುಭ ವಿವಾಹ : ಅಬ್ದುಲ್ ರಶೀದ್-ರಮ್ಲಾ ಎನ್ - Karavali Times ಶುಭ ವಿವಾಹ : ಅಬ್ದುಲ್ ರಶೀದ್-ರಮ್ಲಾ ಎನ್ - Karavali Times

728x90

15 January 2026

ಶುಭ ವಿವಾಹ : ಅಬ್ದುಲ್ ರಶೀದ್-ರಮ್ಲಾ ಎನ್

 ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ ಮುಹಮ್ಮದ್ ಮಾರ್ನಬೈಲು ಅವರ ಪುತ್ರ ಅಬ್ದುಲ್ ರಶೀದ್ ಅವರ ವಿವಾಹ ಸಮಾರಂಭವು ಬೋಳಿಯಾರು ಗ್ರಾಮದ ಕೋಟೆ-ಕುಕ್ಕೊಟ್ಟು ನಿವಾಸಿ ಮರ್‍ಹೂಂ ಎನ್ ಅಬೂಬಕ್ಕರ್ ಅವರ ಸುಪುತ್ರಿ ರಮ್ಲಾ ಎನ್ ಎಂಬ ವಧುವಿನೊಂದಿಗೆ ಜನವರಿ 15 ರಂದು ಗುರುವಾರ ಕೊಣಾಜೆ-ಕಂಬಳಪದವು ಕೆಎಂಎಸ್ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ನೆರವೇರಿತು. 

ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಕಾಸಿಂ ದಾರಿಮಿ ನಿಕಾಹ್ ನೆರವೇರಿಸಿದರು. ಹಲವು ಗಣ್ಯರು, ಬಂಧು-ಮಿತ್ರರು ನವ ವಧೂ-ವರರಿಗೆ ಶುಭ ಹಾರೈಸಿದರು.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಶುಭ ವಿವಾಹ : ಅಬ್ದುಲ್ ರಶೀದ್-ರಮ್ಲಾ ಎನ್ Rating: 5 Reviewed By: karavali Times
Scroll to Top