ಮಲಾಯಿಬೆಟ್ಟು : ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡಕ್ಕೆ ಸಹಾಯಾರ್ಥ ರಶೀದಿ ಬಿಡುಗಡೆ - Karavali Times ಮಲಾಯಿಬೆಟ್ಟು : ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡಕ್ಕೆ ಸಹಾಯಾರ್ಥ ರಶೀದಿ ಬಿಡುಗಡೆ - Karavali Times

728x90

15 January 2026

ಮಲಾಯಿಬೆಟ್ಟು : ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡಕ್ಕೆ ಸಹಾಯಾರ್ಥ ರಶೀದಿ ಬಿಡುಗಡೆ

ಬಂಟ್ವಾಳ, ಜನವರಿ 15, 2026 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಶಾಖಾ ಅಧೀನದಲ್ಲಿ ನಿರ್ಮಾಣವಾಗಲಿರುವ ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡ ಕಾಮಗಾರಿಗೆ ಸಹಾಯಾರ್ಥವಾಗಿ ರಶೀದಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. 

ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು ಘಟಕಾಧ್ಯಕ್ಷ ಇಬ್ರಾಹಿಂ ಮಲಾಯಿಬೆಟ್ಟು, ಪ್ರಮುಖರಾದ ಇಮ್ರಾನ್ ತನ್ನಚ್ಚಿಲ್, ನಾಸಿರ್ ಅನ್ಸಾರ್ ತನ್ನಚ್ಚಿಲ್, ಇಸಾಕ್ ತನ್ನಚ್ಚಿಲ್, ಇಫಾಝ್, ಫರ್ವೀಝ್, ಶಬೀರ್, ತನ್ನಚ್ಚಿಲ್, ಶರೀಫ್, ಶಮೀರ್ ಮುನ್ನೂರು ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮಲಾಯಿಬೆಟ್ಟು : ಮಿತ್ತಬೈಲ್ ಉಸ್ತಾದ್ ಸ್ಮಾರಕ ಸೌಧ ಕಟ್ಟಡಕ್ಕೆ ಸಹಾಯಾರ್ಥ ರಶೀದಿ ಬಿಡುಗಡೆ Rating: 5 Reviewed By: karavali Times
Scroll to Top