ಮಾ 4 ರ ದ್ವಿತೀಯ ಪಿಯುಸಿ ಪರೀಕ್ಷೆ ಹಾಜರಾತಿ ವಿವರ - Karavali Times ಮಾ 4 ರ ದ್ವಿತೀಯ ಪಿಯುಸಿ ಪರೀಕ್ಷೆ ಹಾಜರಾತಿ ವಿವರ - Karavali Times

728x90

4 March 2026

ಮಾ 4 ರ ದ್ವಿತೀಯ ಪಿಯುಸಿ ಪರೀಕ್ಷೆ ಹಾಜರಾತಿ ವಿವರ

ಮಂಗಳೂರು, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ  ಮಾ 4 ರಂದು ಬುಧವಾರ ನಡೆದ ದ್ವಿತೀಯ ಪಿ.ಯು.ಸಿ ಉರ್ದು ಪರೀಕ್ಷೆಗೆ ಎಲ್ಲಾ 15 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಸ್ಕøತ ಪರೀಕ್ಷೆಗೆ  3384 ವಿದ್ಯಾರ್ಥಿಗಳು ಹಾಜರಾಗಿದ್ದು, 7 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಫ್ರೆಂಚ್ ಪರೀಕ್ಷೆಗೆ 245 ವಿದ್ಯಾರ್ಥಿಗಳು ಹಾಜರಾಗಿದ್ದರು, ಓರ್ವ ವಿದ್ಯಾರ್ಥಿ ಗೈರು ಹಾಜರಿದ್ದರು ಎಂದು  ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಾ 4 ರ ದ್ವಿತೀಯ ಪಿಯುಸಿ ಪರೀಕ್ಷೆ ಹಾಜರಾತಿ ವಿವರ Rating: 5 Reviewed By: karavali Times
Scroll to Top