ಪಿಕಪ್ ವಾಹನದಲ್ಲಿ ರಸ್ತೆ ಬದಿ ಕಸ ಎಸೆತ : ಮಂಜನಾಡಿ ಪಂಚಾಯತಿಯಿಂದ ದಂಡ ವಸೂಲಿ - Karavali Times ಪಿಕಪ್ ವಾಹನದಲ್ಲಿ ರಸ್ತೆ ಬದಿ ಕಸ ಎಸೆತ : ಮಂಜನಾಡಿ ಪಂಚಾಯತಿಯಿಂದ ದಂಡ ವಸೂಲಿ - Karavali Times

728x90

16 April 2026

ಪಿಕಪ್ ವಾಹನದಲ್ಲಿ ರಸ್ತೆ ಬದಿ ಕಸ ಎಸೆತ : ಮಂಜನಾಡಿ ಪಂಚಾಯತಿಯಿಂದ ದಂಡ ವಸೂಲಿ

ಮಂಗಳೂರು, ಎಪ್ರಿಲ್ 16, 2026 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ  ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಜಯ ನಗರದಿಂದ ಬಟ್ಟಡ್ಕಕ್ಕೆ ಹೋಗುವ ರಸ್ತೆ ಬದಿ ಪಿಕಪ್ ವಾಹನದಲ್ಲಿ ಕಸ ತಂದು ಸುರಿದ ಬಗ್ಗೆ ಮಂಜನಾಡಿ ಗ್ರಾಮ ಪಂಚಾಯತ್ ಎಪ್ರಿಲ್ 10 ರಂದು  ದೂರು ಅರ್ಜಿಯನ್ನು ಪೊಲೀಸ್ ಠಾಣೆಗೆ ಸಲ್ಲಿಸಿದ್ದು, ನಂತರ ತಪ್ಪಿತಸ್ಥರು ಎಪ್ರಿಲ್ 15 ರಂದು ಗ್ರಾಮ ಪಂಚಾಯತಿಗೆ 20 ಸಾವಿರ ರೂಪಾಯಿ ದಂಡ ಪಾವತಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪಿಕಪ್ ವಾಹನದಲ್ಲಿ ರಸ್ತೆ ಬದಿ ಕಸ ಎಸೆತ : ಮಂಜನಾಡಿ ಪಂಚಾಯತಿಯಿಂದ ದಂಡ ವಸೂಲಿ Rating: 5 Reviewed By: karavali Times
Scroll to Top