ತುಂಬೆ ಬಿ.ಎ. ಪ್ರೌಢಶಾಲಾ ವಿದ್ಯಾರ್ಥಿನಿ ಆಯಿಷಾ ಹುದಾಗೆ ಎಸ್ಸೆಸ್ಸೆಲ್ಸಿಯಲ್ಲಿ 578 ಅಂಕಗಳು - Karavali Times ತುಂಬೆ ಬಿ.ಎ. ಪ್ರೌಢಶಾಲಾ ವಿದ್ಯಾರ್ಥಿನಿ ಆಯಿಷಾ ಹುದಾಗೆ ಎಸ್ಸೆಸ್ಸೆಲ್ಸಿಯಲ್ಲಿ 578 ಅಂಕಗಳು - Karavali Times

728x90

23 April 2026

ತುಂಬೆ ಬಿ.ಎ. ಪ್ರೌಢಶಾಲಾ ವಿದ್ಯಾರ್ಥಿನಿ ಆಯಿಷಾ ಹುದಾಗೆ ಎಸ್ಸೆಸ್ಸೆಲ್ಸಿಯಲ್ಲಿ 578 ಅಂಕಗಳು

ಬಂಟ್ವಾಳ, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಂಬೆ ಬಿ ಎ ಪ್ರೌಢಶಾಲಾ  ವಿದ್ಯಾರ್ಥಿನಿ ಆಯಿಷಾ ಹುದಾ ಅವರು 578 ಅಂಕಗಳನ್ನು ಪಡೆಯುವ ಮೂಲಕ 92 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಪ್ರಥಮ ಭಾಷೆ ಕನ್ನಡದಲ್ಲಿ 114 ಅಂಕಗಳನ್ನು ಪಡೆದಿದ್ದಾಳೆ. ಈಕೆ ತುಂಬೆ ಗ್ರಾಮದ  ರಾಮಲ್ ಕಟ್ಟೆ ಅರಬನ, ಗ್ರಾಮ ಪಂಚಾಯತ್ ಕಚೇರಿ ಬಳಿ ಶರ್ಮಿಳಾ ಮಂಝಿಲ್ ನಿವಾಸಿ ಮುಹಮ್ಮದ್ ಅನೀಶ್-ಝರೀನಾ ಫಾತಿಮಾ ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ತುಂಬೆ ಬಿ.ಎ. ಪ್ರೌಢಶಾಲಾ ವಿದ್ಯಾರ್ಥಿನಿ ಆಯಿಷಾ ಹುದಾಗೆ ಎಸ್ಸೆಸ್ಸೆಲ್ಸಿಯಲ್ಲಿ 578 ಅಂಕಗಳು Rating: 5 Reviewed By: karavali Times
Scroll to Top