ಬಂಟ್ವಾಳ, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊಡಂಕಾಪು ಇನ್ಫಂಟ್ ಜೀಸಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಶಫಾ ಮರಿಯಮ್ಮ ಅವರು 521 ಅಂಕಗಳನ್ನು ಪಡೆಯುವ ಮೂಲಕ 83 ಶೇಕಡಾ ಫಲಿತಾಂಶ ದಾಖಲಿಸಿದ್ದಾಳೆ. ಈಕೆ ಪ್ರಥಮ ಭಾಷೆ ಇಂಗ್ಲಿಷ್ ನಲ್ಲಿ 107 ಅಂಕಗಳನ್ನು ಪಡೆದಿದ್ದಾಳೆ. ಈಕೆ ಮಾರಿಪಳ್ಳ ನಿವಾಸಿ ಪಿ.ಬಿ. ಅಬ್ದುಲ್ ಸಲಾಂ-ರಝಿಯಾ ಬಾನು ದಂಪತಿಯ ಪುತ್ರಿಯಾಗಿದ್ದಾಳೆ.
23 April 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment