ಎಸ್ಸೆಸ್ಸೆಲ್ಸಿ ಪರೀಕ್ಷೆ : ಅರ್ಕುಳ ನಿತ್ಯ ಸಹಾಯ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಶಾಮಿಲ್ ಗೆ 568 ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ಅರ್ಕುಳ ನಿತ್ಯ ಸಹಾಯ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಶಾಮಿಲ್ ಗೆ 568 ಅಂಕಗಳು - Karavali Times

728x90

25 April 2026

ಎಸ್ಸೆಸ್ಸೆಲ್ಸಿ ಪರೀಕ್ಷೆ : ಅರ್ಕುಳ ನಿತ್ಯ ಸಹಾಯ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಶಾಮಿಲ್ ಗೆ 568 ಅಂಕಗಳು

ಬಂಟ್ವಾಳ, ಎಪ್ರಿಲ್ 25, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಅರ್ಕುಳ ನಿತ್ಯ ಸಹಾಯ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಎಫ್ ಮುಹಮ್ಮದ್ ಶಾಮಿಲ್ ಅವರು 568 ಅಂಕಗಳನ್ನು ಪಡೆದು ಶೇ 91 ಫಲಿತಾಂಶ ದಾಖಲಿಸಿದ್ದಾನೆ. ಈತನಿಗೆ ಪ್ರಥಮ ಭಾಷೆ ಕನ್ನಡದಲ್ಲಿ 124 ಅಂಕಗಳು ಹಾಗೂ ದ್ವಿತೀಯ ಇಂಗ್ಲಿಷ್ ನಲ್ಲಿ 99 ಅಂಕಗಳು ಬಂದಿದ್ದು, ಪೂರ್ಣ ಅಂಕಗಳಿಗೆ ಕೇವಲ ಒಂದು ಅಂಕ ಕಡಿಮೆಯಾಗಿದ್ದು, ಹಿಂದಿಯಲ್ಲಿ 98 ಅಂಕಗಳನ್ನು ಪಡೆದಿದ್ದು, ಪೂರ್ಣ ಅಂಕಕ್ಕೆ ಕೇವಲ 2 ಅಂಕ ಕಡಿಯಾಗಿದೆ. ಈತ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ನಿವಾಸಿ ಮುಹಮ್ಮದ್ ಶರೀಫ್-ತಸ್ಲೀಮಾ ದಂಪತಿಯ ಪುತ್ರನಾಗಿದ್ದಾನೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ಅರ್ಕುಳ ನಿತ್ಯ ಸಹಾಯ ಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿ ಶಾಮಿಲ್ ಗೆ 568 ಅಂಕಗಳು Rating: 5 Reviewed By: karavali Times
Scroll to Top