ಪುದು : ವಿದ್ಯುತ್ ಶಾರ್ಟ್ ಸಕ್ಯೂಟಿನಿಂದ ಮನೆ ಸುಟ್ಟು ಭಸ್ಮ - Karavali Times ಪುದು : ವಿದ್ಯುತ್ ಶಾರ್ಟ್ ಸಕ್ಯೂಟಿನಿಂದ ಮನೆ ಸುಟ್ಟು ಭಸ್ಮ - Karavali Times

728x90

30 May 2026

ಪುದು : ವಿದ್ಯುತ್ ಶಾರ್ಟ್ ಸಕ್ಯೂಟಿನಿಂದ ಮನೆ ಸುಟ್ಟು ಭಸ್ಮ

ಬಂಟ್ವಾಳ, ಮೇ 30, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಕುಂಡೆಲ್ ನಿವಾಸಿ ಸುನಿಲ್ ಬಿನ್ ಕೃಷ್ಣಪ್ಪ ಕುಲಾಲ್ ಅವರ ಮನೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ತಗುಲಿ ಮನೆ ಪೂರ್ತಿ ಹಾನಿಯಾಗಿರುತ್ತದೆ, ಯಾವುದೇ ಪ್ರಾಣ ಹಾನಿ ಉಂಟಾಗಿರುವುದಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಪುದು : ವಿದ್ಯುತ್ ಶಾರ್ಟ್ ಸಕ್ಯೂಟಿನಿಂದ ಮನೆ ಸುಟ್ಟು ಭಸ್ಮ Rating: 5 Reviewed By: karavali Times
Scroll to Top