ಬಳ್ಳಾರಿ ಮೂಲದ ತಾಯಿ-ಮಗು ನಾಪತ್ತೆ : ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬಳ್ಳಾರಿ ಮೂಲದ ತಾಯಿ-ಮಗು ನಾಪತ್ತೆ : ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

18 May 2026

ಬಳ್ಳಾರಿ ಮೂಲದ ತಾಯಿ-ಮಗು ನಾಪತ್ತೆ : ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು, ಮೇ 18, 2026 (ಕರಾವಳಿ ಟೈಮ್ಸ್) : ಬಳ್ಳಾರಿ ಮೂಲದ  ರಕ್ಷಿತಾ ಎಂ (21) ಎಂಬವರು  ಪ್ರಸ್ತುತ ನಗರದ ಬಂಗ್ರ ಕೂಳೂರು ದಂಬೆಲ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೇ 9ರಂದು ತನ್ನ ಮಗ ಆದರ್ಶ್ (1) ನೊಂದಿಗೆ ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೇ ಕಾಣೆಯಾಗಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಳ್ಳಾರಿ ಮೂಲದ ತಾಯಿ-ಮಗು ನಾಪತ್ತೆ : ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top