ಬಂಟ್ವಾಳ ಶಾಸಕರಿಂದ ಭಿನ್ನ ಚೇತನ ವ್ಯಕ್ತಿಗೆ ತ್ರಿಚಕ್ರ ವಾಹನ ವಿತರಣೆ - Karavali Times ಬಂಟ್ವಾಳ ಶಾಸಕರಿಂದ ಭಿನ್ನ ಚೇತನ ವ್ಯಕ್ತಿಗೆ ತ್ರಿಚಕ್ರ ವಾಹನ ವಿತರಣೆ - Karavali Times

728x90

5 June 2026

ಬಂಟ್ವಾಳ ಶಾಸಕರಿಂದ ಭಿನ್ನ ಚೇತನ ವ್ಯಕ್ತಿಗೆ ತ್ರಿಚಕ್ರ ವಾಹನ ವಿತರಣೆ

 ಬಂಟ್ವಾಳ, ಜೂನ್ 06, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನ್ಯಾಕ್ ಅವರು 1.30 ಲಕ್ಷ ರೂಪಾಯಿ ಅನುದಾನದಲ್ಲಿ ದೇವಸ್ಯ ಮುಡೂರು ಗ್ರಾಮದ ವಿಶೇಷ ಚೇತನ ವ್ಯಕ್ತಿ ಮೋಹನ್ ಆಚಾರ್ಯ ಅವರಿಗೆ ತ್ರಿಚಕ್ರ ವಾಹನ ವಿತರಿಸಿದರು. ಈ ಸಂದರ್ಭ ಬಿಜೆಪಿ ಪ್ರಮುಖ ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರಿಂದ ಭಿನ್ನ ಚೇತನ ವ್ಯಕ್ತಿಗೆ ತ್ರಿಚಕ್ರ ವಾಹನ ವಿತರಣೆ Rating: 5 Reviewed By: karavali Times
Scroll to Top