ಮಳೆ ಅವಾಂತರ : ಕೇಪು ಹಾಗೂ ಕುಂಪಣಮಜಲು ಮನೆಗಳಿಗೆ ಹಾನಿ ಬಂಟ್ವಾಳ, ಜೂನ್ 26, 2026 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ನಾರಾಯಣ ಅಜಿಲ ಎಂಬವರ ಮನೆಗೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ಮಳೆಗೆ ಮಣ್ಣು ಕುಸಿತದಿಂದ ಕಾಂಪೌಂಡ್ ಬಿದ್ದು ಮನೆಯ ಗೋಡೆ ಮತ್ತು ಕಿಟಕಿಗಳು ಹಾನಿಯಾಗಿರುತ್ತವೆ. Friday, June 26, 2026 Bantwal House Damage Karavali Karnakataka State News Rain Damage Rain Problem
0 comments:
Post a Comment