ಎಂಎಲ್ಸಿ ಐವನ್ ಡಿಸೋಜ ಶಿಫಾರಸ್ಸಿನಂತೆ 12 ಜನರಿಗೆ 9 ಲಕ್ಷಕ್ಕೂ ಅಧಿಕ ಮೊತ್ತ ಸಿಎಂ ಪರಿಹಾರಧನ ಮೊತ್ತ ಮಂಜೂರು - Karavali Times ಎಂಎಲ್ಸಿ ಐವನ್ ಡಿಸೋಜ ಶಿಫಾರಸ್ಸಿನಂತೆ 12 ಜನರಿಗೆ 9 ಲಕ್ಷಕ್ಕೂ ಅಧಿಕ ಮೊತ್ತ ಸಿಎಂ ಪರಿಹಾರಧನ ಮೊತ್ತ ಮಂಜೂರು - Karavali Times

728x90

14 June 2026

ಎಂಎಲ್ಸಿ ಐವನ್ ಡಿಸೋಜ ಶಿಫಾರಸ್ಸಿನಂತೆ 12 ಜನರಿಗೆ 9 ಲಕ್ಷಕ್ಕೂ ಅಧಿಕ ಮೊತ್ತ ಸಿಎಂ ಪರಿಹಾರಧನ ಮೊತ್ತ ಮಂಜೂರು

ಮಂಗಳೂರು, ಜೂನ್ 14, 2026 (ಕರಾವಳಿ ಟೈಮ್ಸ್) : ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನವಿ ಮೇರೆಗೆ ಶ್ರೀಮತಿ ಮರಿಯಾ ತೆರೆಸ ಡಿಸೋಜಾ ಉಡುಪಿ ಜಿಲ್ಲೆ ಇವರಿಗೆ ವಿಶೇಷ ಪ್ರಕರಣದಡಿ 3 ಲಕ್ಷ ರೂಪಾಯಿ, ಕನ್ನನಗೌಡ ಹೇಮನಗೌಡ ಜಪ್ಪಿನಮೊಗರು ಅವರಿಗೆ ವಿಶೇಷ ಪ್ರಕರಣದಡಿ 2 ಲಕ್ಷ, ಕೃಷ್ಣ ಮುರ್ಡೇಶ್ವರ ನಾಯ್ಕ ಅವರಿಗೆ ವಿಶೇಷ ಪ್ರಕರಣದಡಿ 2 ಲಕ್ಷ, ಶ್ರೀಮತಿ ನೆಬಿಸ ಸುಳ್ಯ ಅವರಿಗೆ 79,747/- ರೂಪಾಯಿ, ಅಬ್ದುಲ್ ಖಾದರ್ ಮಂಗಳೂರು ಅವರಿಗೆ 59,066/- ರೂಪಾಯಿ, ಶ್ರೀಮತಿ ಪುಷ್ಪಲತಾ ಕುದ್ರೋಳಿ ಅವರಿಗೆ 31,893/- ರೂಪಾಯಿ, ಅಬ್ದುಲ್ ಹಮೀದ್ ಉಡುಪಿ ಅವರಿಗೆ 25,000/- ರೂಪಾಯಿ, ಶ್ರೀಮತಿ ಪದ್ಮಾವತಿ ಮೂಡಬಿದ್ರಿ ಅವರಿಗೆ 24,217/- ರೂಪಾಯಿ, ಶ್ರೀಮತಿ ರೂಪಾ ರೈ ಜಪ್ಪಿನಮೊಗರು ಅವರಿಗೆ 23,500/- ರೂಪಾಯಿ, ಹಮೀದ್ ಮಂಗಳೂರು ಅವರಿಗೆ 22,685/- ರೂಪಾಯಿ, ಅಹಮ್ಮದ್ ಬಾವಾ ಕಾಟಿಪಳ್ಳ ಅವರಿಗೆ 8,737/- ರೂಪಾಯಿ, ಮಹಮ್ಮದ್ ಅನ್ಸಾರ್ ಮಂಗಳೂರು ಅವರಿಗೆ 8,500/- ರೂಪಾಯಿ ಪರಿಹಾರ ಧನದ ಬಿಡುಗಡೆ ಪತ್ರವನ್ನು ಐವನ್ ಡಿ ಸೋಜಾ ಅವರ ಮನಪಾ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಎಂಎಲ್ಸಿ ಐವನ್ ಡಿಸೋಜ ಶಿಫಾರಸ್ಸಿನಂತೆ 12 ಜನರಿಗೆ 9 ಲಕ್ಷಕ್ಕೂ ಅಧಿಕ ಮೊತ್ತ ಸಿಎಂ ಪರಿಹಾರಧನ ಮೊತ್ತ ಮಂಜೂರು Rating: 5 Reviewed By: karavali Times
Scroll to Top