ಬಿರುಗಾಳಿ : ನಾಡಾಜೆ ಹಾಗೂ ವಿಟ್ಲಪಡ್ನೂರಿನಲ್ಲಿ ಮನೆಗಳಿಗೆ ಹಾನಿ - Karavali Times ಬಿರುಗಾಳಿ : ನಾಡಾಜೆ ಹಾಗೂ ವಿಟ್ಲಪಡ್ನೂರಿನಲ್ಲಿ ಮನೆಗಳಿಗೆ ಹಾನಿ - Karavali Times

728x90

1 June 2026

ಬಿರುಗಾಳಿ : ನಾಡಾಜೆ ಹಾಗೂ ವಿಟ್ಲಪಡ್ನೂರಿನಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಜೂನ್ 01, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ನಾಡಾಜೆ ನಿವಾಸಿ ಯಮುನಾ ಕೋಂ ಶೀನ ಶೆಟ್ಟಿ ಅವರ ಮನೆಯ ಮೇಲೆ ಮೇ 31 ರಂದು ಭಾನುವಾರ ಬೀಸಿದ ಬಿರುಗಾಳಿಯಿಂದ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ವಿಟ್ಲಪಡ್ನೂರು ಗ್ರಾಮದ ಕುಂಟುಕುಡೇಲು ನಿವಾಸಿ ಸ್ಟೀವಲ್ ಲೂವಿಸ್ ಅವರ ಮನೆಗೆ ಹಾನಿಯಾಗಿರುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ಬಿರುಗಾಳಿ : ನಾಡಾಜೆ ಹಾಗೂ ವಿಟ್ಲಪಡ್ನೂರಿನಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top