ಬಂಟ್ವಾಳದಲ್ಲಿ ಮಳೆ ಹಾನಿ : ಕರಿಯಂಗಳ ಹಾಗೂ ತುಂಬೆಯಲ್ಲಿ ಮನೆಗಳಿಗೆ ಡ್ಯಾಮೇಜ್ - Karavali Times ಬಂಟ್ವಾಳದಲ್ಲಿ ಮಳೆ ಹಾನಿ : ಕರಿಯಂಗಳ ಹಾಗೂ ತುಂಬೆಯಲ್ಲಿ ಮನೆಗಳಿಗೆ ಡ್ಯಾಮೇಜ್ - Karavali Times

728x90

13 June 2026

ಬಂಟ್ವಾಳದಲ್ಲಿ ಮಳೆ ಹಾನಿ : ಕರಿಯಂಗಳ ಹಾಗೂ ತುಂಬೆಯಲ್ಲಿ ಮನೆಗಳಿಗೆ ಡ್ಯಾಮೇಜ್

ಬಂಟ್ವಾಳ, ಜೂನ್ 13, 2026 (ಕರಾವಳಿ ಟೈಮ್ಸ್) : ತಾಲೂಕಿನ ಕರಿಯಂಗಳ ಗ್ರಾಮದ ಯಶೋಧರ ಬಿನ್ ತಿಮ್ಮಪ್ಪ ಪೂಜಾರಿ ಅವರ ಮನೆ ಭಾಗಶಃ ಹಾನಿಯಾಗಿದೆ. ತುಂಬೆ ಗ್ರಾಮದ ವಸಂತಿ ಎಂಬವರ ಮನೆಗೆ ಮಣ್ಣು ಕುಸಿದು, ಭಾಗಶಃ ಹಾನಿ ಉಂಟಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಹಾನಿ : ಕರಿಯಂಗಳ ಹಾಗೂ ತುಂಬೆಯಲ್ಲಿ ಮನೆಗಳಿಗೆ ಡ್ಯಾಮೇಜ್ Rating: 5 Reviewed By: karavali Times
Scroll to Top