ಮೊಡಂಕಾಪಿನಲ್ಲಿ ಜೂನ್ 24 ರಂದು ನಿಗದಿಯಾಗಿದ್ದ ರಸ್ತೆ ಸುರಕ್ಷತಾ ಸಭೆ ಮುಂದೂಡಿಕೆ : ಜೂನ್ 30ಕ್ಕೆ ಮರು ನಿಗದಿ - Karavali Times ಮೊಡಂಕಾಪಿನಲ್ಲಿ ಜೂನ್ 24 ರಂದು ನಿಗದಿಯಾಗಿದ್ದ ರಸ್ತೆ ಸುರಕ್ಷತಾ ಸಭೆ ಮುಂದೂಡಿಕೆ : ಜೂನ್ 30ಕ್ಕೆ ಮರು ನಿಗದಿ - Karavali Times

728x90

23 June 2026

ಮೊಡಂಕಾಪಿನಲ್ಲಿ ಜೂನ್ 24 ರಂದು ನಿಗದಿಯಾಗಿದ್ದ ರಸ್ತೆ ಸುರಕ್ಷತಾ ಸಭೆ ಮುಂದೂಡಿಕೆ : ಜೂನ್ 30ಕ್ಕೆ ಮರು ನಿಗದಿ

ಬಂಟ್ವಾಳ, ಜೂನ್ 23, 2026 (ಕರಾವಳಿ ಟೈಮ್ಸ್) : ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್.ಟಿ.ಒ) ಯವರ ನೇತೃತ್ವದಲ್ಲಿ ಮಕ್ಕಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜೂನ್ 24 ರಂದು 4 ಗಂಟೆಗೆ ನಿಗದಿಯಾಗಿದ್ದ ಜಿಲ್ಲೆಯ ಎಲ್ಲಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ, ಎಲ್ಲಾ ಅನುದಾನರಹಿತ ಪ್ರೌಢ ಶಾಲೆಗಳ ಮುಖ್ಯಸ್ಥರ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಜೂನ್ 30 ರಂದು ಅಪರಾಹ್ನ 3 ಗಂಟೆಗೆ ತಾಲೂಕಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮರುನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೊಡಂಕಾಪಿನಲ್ಲಿ ಜೂನ್ 24 ರಂದು ನಿಗದಿಯಾಗಿದ್ದ ರಸ್ತೆ ಸುರಕ್ಷತಾ ಸಭೆ ಮುಂದೂಡಿಕೆ : ಜೂನ್ 30ಕ್ಕೆ ಮರು ನಿಗದಿ Rating: 5 Reviewed By: karavali Times
Scroll to Top