ಮಿತ್ತಬೈಲು ಮಸೀದಿ, ದರ್ಗಾ, ಜಬ್ಬಾರ್ ಉಸ್ತಾದ್ ಮಕ್ಬರಕ್ಕೆ ಸಚಿವ ಯು.ಟಿ. ಖಾದರ್ ಭೇಟಿ - Karavali Times ಮಿತ್ತಬೈಲು ಮಸೀದಿ, ದರ್ಗಾ, ಜಬ್ಬಾರ್ ಉಸ್ತಾದ್ ಮಕ್ಬರಕ್ಕೆ ಸಚಿವ ಯು.ಟಿ. ಖಾದರ್ ಭೇಟಿ - Karavali Times

728x90

7 June 2026

ಮಿತ್ತಬೈಲು ಮಸೀದಿ, ದರ್ಗಾ, ಜಬ್ಬಾರ್ ಉಸ್ತಾದ್ ಮಕ್ಬರಕ್ಕೆ ಸಚಿವ ಯು.ಟಿ. ಖಾದರ್ ಭೇಟಿ

ಬಂಟ್ವಾಳ, ಜೂನ್ 07, 2026 (ಕರಾವಳಿ ಟೈಮ್ಸ್) : ರಾಜ್ಯ ಆರೋಗ್ಯ ಸಚಿವರಾದ ಬಳಿಕ ಜಿಲ್ಲೆಗೆ ಮೊದಲ ಭೇಟಿ ವೇಳೆ ಡಾ ಯು ಟಿ ಖಾದರ್ ಅವರು, ಬಂಟ್ವಾಳ ತಾಲೂಕಿನ ಮಿತ್ತಬೈಲು ಮಸೀದಿ, ದರ್ಗಾ ಹಾಗೂ ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಉಪಾಧ್ಯಕ್ಷರಾಗಿದ್ದ ಮರ್‍ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಮಕ್ಬರ ಭೇಟಿ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಶೈಖುನಾ ಮಿತ್ತಬೈಲು ಉಸ್ತಾದರ ಸುಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ, ಮಿತ್ತಬೈಲು ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಸಾಗರ್ ಮೊದಲಾದವರು ಸಚಿವರನ್ನು ಸ್ವಾಗತಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಿತ್ತಬೈಲು ಮಸೀದಿ, ದರ್ಗಾ, ಜಬ್ಬಾರ್ ಉಸ್ತಾದ್ ಮಕ್ಬರಕ್ಕೆ ಸಚಿವ ಯು.ಟಿ. ಖಾದರ್ ಭೇಟಿ Rating: 5 Reviewed By: karavali Times
Scroll to Top