ಕೊಳಕೆ : ವಿದ್ಯುತ್ ಅವಘಡದಿಂದ ಬೆಂಕಿ ಉಂಟಾಗಿ ಮನೆ ಸಾಮಾಗ್ರಿಗಳು ಸುಟ್ಟು ಕರಕಲು - Karavali Times ಕೊಳಕೆ : ವಿದ್ಯುತ್ ಅವಘಡದಿಂದ ಬೆಂಕಿ ಉಂಟಾಗಿ ಮನೆ ಸಾಮಾಗ್ರಿಗಳು ಸುಟ್ಟು ಕರಕಲು - Karavali Times

728x90

29 July 2026

ಕೊಳಕೆ : ವಿದ್ಯುತ್ ಅವಘಡದಿಂದ ಬೆಂಕಿ ಉಂಟಾಗಿ ಮನೆ ಸಾಮಾಗ್ರಿಗಳು ಸುಟ್ಟು ಕರಕಲು

ಬಂಟ್ವಾಳ, ಜುಲೈ 29 2026 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಕೊಳಕೆ ನಿವಾಸಿ ಚಂದ್ರಹಾಸ ಬಿನ್ ನೋಣಯ್ಯ ಪೂಜಾರಿ ಅವರ ಮನೆಯಲ್ಲಿ ವಿದ್ಯುತ್ ಅವಘಡದಿಂದ ಉಂಟಾದ ಬೆಂಕಿ ಅನಾಹುತದಿಂದ ಮನೆಯ ಪೀಠೋಪಕರಣಗಳು ಮತ್ತು ದಿನ ನಿತ್ಯದ ವಸ್ತುಗಳಿಗೆ ಹಾನಿ ಸಂಭವಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಳಕೆ : ವಿದ್ಯುತ್ ಅವಘಡದಿಂದ ಬೆಂಕಿ ಉಂಟಾಗಿ ಮನೆ ಸಾಮಾಗ್ರಿಗಳು ಸುಟ್ಟು ಕರಕಲು Rating: 5 Reviewed By: karavali Times
Scroll to Top