ಕುಕ್ಕಿಪ್ಪಾಡಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಹಾನಿ, ಗೋಡೆಗಳು ಬಿರುಕು ಬಂಟ್ವಾಳ, ಜುಲೈ 29 2026 (ಕರಾವಳಿ ಟೈಮ್ಸ್) : ಕುಕ್ಕಿಪಾಡಿ ಗ್ರಾಮದ ಉಳಿರೋಡಿ ನಿವಾಸಿ ಪ್ರವೀಣ್ ಬಿನ್ ರಾಮಪ್ಪ ಪೂಜಾರಿ ಅವರ ಮನೆಯ ಅಡಿಗೆ ಮನೆಯ ಮಣ್ಣಿನ ಗೋಡೆ ಕುಸಿದು ಬಿದ್ದಿದ್ದು, ಗೋಡೆಗಳು ಬಿರುಕು ಬಿಟ್ಟಿರುತ್ತದೆ. Wednesday, July 29, 2026 Bantwal Karavali Karnakataka State News Rain Damage Rain Problem
0 comments:
Post a Comment