ದ.ಕ. ಜಿಲ್ಲೆಯಲ್ಲಿ ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದ ಶನಿವಾರ ಪೂರ್ತಿ ತರಗತಿ, ಇತರೆ ದಿನ ಸಂಜೆ ಒಂದು ಹೆಚ್ಚುವರಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ - Karavali Times ದ.ಕ. ಜಿಲ್ಲೆಯಲ್ಲಿ ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದ ಶನಿವಾರ ಪೂರ್ತಿ ತರಗತಿ, ಇತರೆ ದಿನ ಸಂಜೆ ಒಂದು ಹೆಚ್ಚುವರಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ - Karavali Times

728x90

21 August 2026

ದ.ಕ. ಜಿಲ್ಲೆಯಲ್ಲಿ ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದ ಶನಿವಾರ ಪೂರ್ತಿ ತರಗತಿ, ಇತರೆ ದಿನ ಸಂಜೆ ಒಂದು ಹೆಚ್ಚುವರಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ

 ಮಂಗಳೂರು, ಆಗಸ್ಟ್ 21, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನಲೆಯಲ್ಲಿ ನೀಡಲಾಗಿರುವ ರಜೆಗಳನ್ನು ಸರಿದೂಗಿಸಲು ಸೆಪ್ಟೆಂಬರ್ ತಿಂಗಳ 2ನೇ ಶನಿವಾರದಿಂದ ಶನಿವಾರ ಅಪರಾಹ್ನ ಪೂರ್ಣ ಹೆಚ್ಚುವರಿ ಬೋಧನಾ ತರಗತಿ ನಡೆಸಲು ಹಾಗೂ ಇತರೆ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಜೆ ಹೆಚ್ಚುವರಿ ಒಂದು ತರಗತಿ ನಡೆಸಿ ಬೋಧನಾ ಅವಧಿ ಸರಿದೂಗಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿದೇರ್ಶಕರು ಆದೇಶಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯಲ್ಲಿ ಮಳೆ ರಜೆ ಸರಿದೂಗಿಸಲು ಸೆಪ್ಟೆಂಬರ್ 2ನೇ ವಾರದಿಂದ ಶನಿವಾರ ಪೂರ್ತಿ ತರಗತಿ, ಇತರೆ ದಿನ ಸಂಜೆ ಒಂದು ಹೆಚ್ಚುವರಿ ತರಗತಿ ನಡೆಸಲು ಶಿಕ್ಷಣ ಇಲಾಖೆ ಆದೇಶ Rating: 5 Reviewed By: karavali Times
Scroll to Top