ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘದಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಿವೃತ ಯೋಧ ನಾರಾಯಣ ಮೂಲ್ಯ ಧ್ವಜಾರೋಹಣಗೈದರು. ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಹಿತೈಷಿ ಚಂದ್ರಶೇಖರ್ ಬರ್ದೇಲ್, ಗೌರವಾಧ್ಯಕ್ಷ ಹರೀಶ್ಚಂದ್ರ ಪೂಜಾರಿ, ಕಾರ್ಯದರ್ಶಿ ಯಶೋಧರ, ಸದಸ್ಯರಾದ ರವೀಂದ್ರ ಪದ್ಮನಾಭ ಮೊದಲಾದವರು ಭಾಗವಹಿಸಿದ್ದರು.
15 August 2026
- Blogger Comments
- Facebook Comments
Subscribe to:
Post Comments (Atom)





















0 comments:
Post a Comment