ಅಗಸ್ಟ್ 19 ರಂದು ನಿಗದಿಯಾಗಿದ್ದ ಮಂಗಳೂರು, ಉಳ್ಳಾಲ ತಾಲೂಕು ಎಸ್ಸಿ-ಎಸ್ಟಿ ಸಭೆ ಮುಂದೂಡಿಕೆ - Karavali Times ಅಗಸ್ಟ್ 19 ರಂದು ನಿಗದಿಯಾಗಿದ್ದ ಮಂಗಳೂರು, ಉಳ್ಳಾಲ ತಾಲೂಕು ಎಸ್ಸಿ-ಎಸ್ಟಿ ಸಭೆ ಮುಂದೂಡಿಕೆ - Karavali Times

728x90

14 August 2026

ಅಗಸ್ಟ್ 19 ರಂದು ನಿಗದಿಯಾಗಿದ್ದ ಮಂಗಳೂರು, ಉಳ್ಳಾಲ ತಾಲೂಕು ಎಸ್ಸಿ-ಎಸ್ಟಿ ಸಭೆ ಮುಂದೂಡಿಕೆ

ಮಂಗಳೂರು, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ಮಂಗಳೂರು, ಉಳ್ಳಾಲ ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಸಮುದಾಯದವರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಆಗಸ್ಟ್ 19 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಿಗದಿಪಡಿಸಿದ್ದ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದು ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅಗಸ್ಟ್ 19 ರಂದು ನಿಗದಿಯಾಗಿದ್ದ ಮಂಗಳೂರು, ಉಳ್ಳಾಲ ತಾಲೂಕು ಎಸ್ಸಿ-ಎಸ್ಟಿ ಸಭೆ ಮುಂದೂಡಿಕೆ Rating: 5 Reviewed By: karavali Times
Scroll to Top