ಆಗಸ್ಟ್ 29 ರಂದು ಬಂಗ್ಲೆಗುಡ್ಡೆಯಲ್ಲಿ ಪ್ರವಾಸಿ ಬಾಂಧವರಿಂದ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ - Karavali Times ಆಗಸ್ಟ್ 29 ರಂದು ಬಂಗ್ಲೆಗುಡ್ಡೆಯಲ್ಲಿ ಪ್ರವಾಸಿ ಬಾಂಧವರಿಂದ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ - Karavali Times

728x90

26 August 2026

ಆಗಸ್ಟ್ 29 ರಂದು ಬಂಗ್ಲೆಗುಡ್ಡೆಯಲ್ಲಿ ಪ್ರವಾಸಿ ಬಾಂಧವರಿಂದ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ

ಬಂಟ್ವಾಳ, ಆಗಸ್ಟ್ 26, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಪರಿಸರದ ಪ್ರವಾಸಿ ಬಾಂಧವರಿಂದ ಬೃಹತ್ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮವು ಆಗಸ್ಟ್ 29 ರಂದು ಶನಿವಾರ ಸಂಜೆ ಬಂಗ್ಲೆಗುಡ್ಡೆ ಹಳೇ ನಾಡ ಕಚೇರಿ ಬಳಿ ನಡೆಯಲಿದೆ.

ಅಸರ್ ನಮಾಝ್ ಬಳಿಕ ಮೌಲಿದ್ ಮಜ್ಲಿಸ್ ನಡೆಯಲಿದ್ದು, ಮಗ್ರಿಬ್ ನಮಾಝ್ ಬಳಿಕ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ಪ್ರವಾಸಿ ಬಾಂಧವರು ಬಂಗ್ಲೆಗುಡ್ಡೆ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 29 ರಂದು ಬಂಗ್ಲೆಗುಡ್ಡೆಯಲ್ಲಿ ಪ್ರವಾಸಿ ಬಾಂಧವರಿಂದ ಮೌಲಿದ್ ಮಜ್ಲಿಸ್ ಹಾಗೂ ಸಾರ್ವಜನಿಕ ಅನ್ನದಾನ Rating: 5 Reviewed By: karavali Times
Scroll to Top