ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣ : ಅಮ್ಮುಂಜೆ ಹಾಗೂ ಮಾಣಿಲದಲ್ಲಿ ಮನೆಗಳಿಗೆ ಹಾನಿ ಬಂಟ್ವಾಳ, ಆಗಸ್ಟ್ 05, 2026 (ಕರಾವಳಿ ಟೈಮ್ಸ್) : ಮಳೆಯಿಂದಾಗಿ ತಾಲೂಕಿನ ಅಮ್ಮುಂಜೆ ಗ್ರಾಮದ ಐಸಮ್ಮ ಕೋಂ ಅಬ್ದುಲ್ ರಹಿಮಾನ್ ಅವರ ವಾಸದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ವಿಟ್ಲ ಹೋಬಳಿಯ ಮಾಣಿಲ ಗ್ರಾಮದ ಕೊಮುಂಜೆ ನಿವಾಸಿ ಶ್ರೀಮತಿ ಸುಗಂಧಿ ಅವರ ವಾಸದ ಮನೆಗೆ ಹಾನಿ ಸಂಭವಿಸಿದೆ. Wednesday, August 05, 2026 Bantwal Karavali Karnakataka State News Rain Damage Rain Problem
0 comments:
Post a Comment