ಕಂದಾವರ ಗ್ರಾಮದಲ್ಲಿ ಸೆ 5 ರಂದು ಮಂಗಳೂರು ತಾಲೂಕು ಪ್ರಜಾಸೇವಾ ಆಂದೋಲನ - Karavali Times ಕಂದಾವರ ಗ್ರಾಮದಲ್ಲಿ ಸೆ 5 ರಂದು ಮಂಗಳೂರು ತಾಲೂಕು ಪ್ರಜಾಸೇವಾ ಆಂದೋಲನ - Karavali Times

728x90

3 September 2026

ಕಂದಾವರ ಗ್ರಾಮದಲ್ಲಿ ಸೆ 5 ರಂದು ಮಂಗಳೂರು ತಾಲೂಕು ಪ್ರಜಾಸೇವಾ ಆಂದೋಲನ

ಮಂಗಳೂರು, ಸೆಪ್ಟೆಂಬರ್ 03, 2026 (ಕರಾವಳಿ ಟೈಮ್ಸ್) : ಮಂಗಳೂರು ತಾಲೂಕಿನಲ್ಲಿ ಪ್ರಜಾಸೇವೆ ಅಂದೋಲನ ಸಭೆಯನ್ನು ಸೆಪ್ಟೆಂಬರ್ 5ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ತಾಲೂಕು ಗುರುಪುರ ಹೋಬಳಿಯ ಕಂದಾವರ ಗ್ರಾಮದ ಮಾತಕೃಪಾ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಮಂಗಳೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕಂದಾವರ ಗ್ರಾಮದಲ್ಲಿ ಸೆ 5 ರಂದು ಮಂಗಳೂರು ತಾಲೂಕು ಪ್ರಜಾಸೇವಾ ಆಂದೋಲನ Rating: 5 Reviewed By: karavali Times
Scroll to Top