ಹೈದರಾಬಾದಿನಲ್ಲಿ ನಡೆದ ವಿಶ್ವ ಮುಕ್ತ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ನೌಶಾದ್ ಉಪ್ಪುಗುಡ್ಡೆ ಅವರಿಗೆ ಬೆಳ್ಳಿ ಪದಕ - Karavali Times ಹೈದರಾಬಾದಿನಲ್ಲಿ ನಡೆದ ವಿಶ್ವ ಮುಕ್ತ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ನೌಶಾದ್ ಉಪ್ಪುಗುಡ್ಡೆ ಅವರಿಗೆ ಬೆಳ್ಳಿ ಪದಕ - Karavali Times

728x90

8 September 2026

ಹೈದರಾಬಾದಿನಲ್ಲಿ ನಡೆದ ವಿಶ್ವ ಮುಕ್ತ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ನೌಶಾದ್ ಉಪ್ಪುಗುಡ್ಡೆ ಅವರಿಗೆ ಬೆಳ್ಳಿ ಪದಕ

ಬಂಟ್ವಾಳ, ಸೆಪ್ಟೆಂಬರ್ 08, 2026 (ಕರಾವಳಿ ಟೈಮ್ಸ್) : ಹೈದರಾಬಾದಿನ ಗಚಿಬೌಲಿಯ ಜಿ.ಎಂ.ಸಿ. ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 21 ರಿಂದ 23 ರವರೆಗೆ ನಡೆದ ಪ್ರಥಮ ವಿಶ್ವ ಮುಕ್ತ ಟ್ವೆಕಾಂಡೋ ಚಾಂಪಿಯನ್‍ಶಿಪ್ 2026 ರಲ್ಲಿ ಪಾಣೆಮಂಗಳೂರು ಸಮೀಪದ ಆಲಡ್ಕ-ಉಪ್ಪುಗುಡ್ಡೆ ನಿವಾಸಿ ನೌಶಾದ್ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹೈದರಾಬಾದಿನಲ್ಲಿ ನಡೆದ ವಿಶ್ವ ಮುಕ್ತ ಟ್ವೆಕಾಂಡೋ ಚಾಂಪಿಯನ್ ಶಿಪ್ಪಿನಲ್ಲಿ ನೌಶಾದ್ ಉಪ್ಪುಗುಡ್ಡೆ ಅವರಿಗೆ ಬೆಳ್ಳಿ ಪದಕ Rating: 5 Reviewed By: karavali Times
Scroll to Top