ಸರಪಾಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವ್ಹೀಲ್ ಚೆಯರ್ ವಿತರಣೆ - Karavali Times ಸರಪಾಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವ್ಹೀಲ್ ಚೆಯರ್ ವಿತರಣೆ - Karavali Times

728x90

9 September 2026

ಸರಪಾಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವ್ಹೀಲ್ ಚೆಯರ್ ವಿತರಣೆ

ಬಂಟ್ವಾಳ, ಸೆಪ್ಟೆಂಬರ್ 09, 2026 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಸರಪಾಡಿ ವಲಯದಲ್ಲಿ ವೀಲ್ ಚೇರ್ ವಿತರಣೆ ಮಾಡಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ರಾಮಚಂದ್ರ ನಾಯಕ್ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿಯಿಂದ ವೀಲ್ ಚೇರ್ ನೀಡಿದ್ದು, ಸರಪಾಡಿ ಒಕ್ಕೂಟದ ಅಧ್ಯಕ್ಷ ಗಿರೀಶ್ ನಾಯಕ್ ಮತ್ತು ಉಪಾಧ್ಯಕ್ಷರಾದ ತೇಜಾವತಿ ಹಾಗೂ ಧನಂಜಯ ಶೆಟ್ಟಿ ಉಪಸ್ಥಿತಿಯಲ್ಲಿ ವಲಯದ ಮೇಲ್ವಿಚಾರಕ ಭಾಸ್ಕರ್ ಎಂ ಹಾಗೂ ಸೇವಾ ಪ್ರತಿನಿಧಿ ಮೋಹಿನಿ ಮತ್ತು ವಿ ಎಲ್ ಇ ಮಮತಾ ಕೆ ಅವರು ವಿತರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸರಪಾಡಿ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವ್ಹೀಲ್ ಚೆಯರ್ ವಿತರಣೆ Rating: 5 Reviewed By: karavali Times
Scroll to Top