ಬಂಟ್ವಾಳದ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ : ಶಾಸಕ ರಾಜೇಶ್ ನಾಯಕ್ ಭೇಟಿ, ಶುಭ ಹಾರೈಕೆ - Karavali Times ಬಂಟ್ವಾಳದ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ : ಶಾಸಕ ರಾಜೇಶ್ ನಾಯಕ್ ಭೇಟಿ, ಶುಭ ಹಾರೈಕೆ - Karavali Times

728x90

20 October 2026

ಬಂಟ್ವಾಳದ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ : ಶಾಸಕ ರಾಜೇಶ್ ನಾಯಕ್ ಭೇಟಿ, ಶುಭ ಹಾರೈಕೆ

ಬಂಟ್ವಾಳ, ಅಕ್ಟೋಬರ್ 20, 2026 (ಕರಾವಳಿ ಟೈಮ್ಸ್) : ಬಂಟ್ವಾಳದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ನಡೆದ ಆಯುಧ ಪೂಜಾ ಕಾರ್ಯಕ್ರಮಗಳಲ್ಲಿ ಶಾಸಕ ಯು ರಾಜೇಶ್ ನಾಯ್ಕ್ ಅವರು ಪಾಲ್ಗೊಂಡರು. ಕರ್ತವ್ಯ ನಿಷ್ಠೆ, ಧೈರ್ಯ ಮತ್ತು ಜನರ ಸುರಕ್ಷತೆಗೆ ಸದಾ ಬದ್ಧರಾಗಿರುವ ಪೆÇಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಶುಭ ಹಾರೈಕೆಗಳನ್ನು ಸಲ್ಲಿಸಿದರು. ನಾಡಿನಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ಜನರ ಸುರಕ್ಷತೆ ಸದಾ ನೆಲೆಸಿರಲಿ ಎಂದು ಹಾರೈಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಸಂಭ್ರಮ : ಶಾಸಕ ರಾಜೇಶ್ ನಾಯಕ್ ಭೇಟಿ, ಶುಭ ಹಾರೈಕೆ Rating: 5 Reviewed By: karavali Times
Scroll to Top