ಮಂಗಳೂರು, ಅಕ್ಟೋಬರ್ 27, 2026 (ಕರಾವಳಿ ಟೈಮ್ಸ್) : ಈ ಹಿಂದೆ ಜಪ್ಪಿನಮೊಗೆರು, ರಾಷ್ಟ್ರೀಯ ಹೆದ್ದಾರಿ-66 ರ ಬಳಿಯ ವಾಹನ ಗ್ಯಾರೇಜ್ ಮಾಲಕರ ಸಂಘದ ಸಮೀಪದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಸಂಚಾರ ದಕ್ಷಿಣ ಪೆÇಲೀಸ್ ಠಾಣೆಯು ಉಳ್ಳಾಲ ತಲೂಕಿನ ಕೋಟೆಕಾರು ಗ್ರಾಮಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಮಂಗಳೂರು ಸಂಚಾರ ದಕ್ಷಿಣ ಪೆÇಲೀಸ್ ಠಾಣೆಯು ಸದರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪ್ರಸ್ತುತ ಠಾಣೆಯ ವಿಳಾಸ ಈ ರೀತಿ ಇದೆ : ಡೋರ್ ನಂ. 5-78, ಪುಷ್ಪ ನಿವಾಸ, ಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆ, ಸಂಕೊಳಿಗೆ, ಕೋಟೆಕಾರ್ ಗ್ರಾಮ, ಉಳ್ಳಾಲ ತಾಲೂಕು -575023, ದೂರವಾಣಿ ಸಂಖ್ಯೆ : 0824-2220850, ಮೊ.ಸಂ 9480805371.
Google Map Location : https://maps.app.goo.gl/38Mscz54ZL6AHXfJ9
ಸಾರ್ವಜನಿಕರು ಸಂಚಾರ ದಕ್ಷಿಣ ಪೆÇಲೀಸ್ ಠಾಣೆಗೆ ಸಂಬಂಧಿಸಿದ ದೂರುಗಳು ಹಾಗೂ ಇತರೆ ಪೆÇಲೀಸ್ ಸೇವೆಗಳಿಗಾಗಿ ಮುಂದಿನ ದಿನಗಳಲ್ಲಿ ಈ ಮೇಲ್ಕಂಡ ಹೊಸ ವಿಳಾಸವನ್ನು ಸಂಪರ್ಕಿಸುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.












0 comments:
Post a Comment