ಬಂಟ್ವಾಳ, ಅಕ್ಟೋಬರ್ 09, 2026 (ಕರಾವಳಿ ಟೈಮ್ಸ್) : ಕೆದಿಲ ಗ್ರಾಮದ ವಳಂಗಾಜೆ ನಿವಾಸಿ ಮಹಾಬಲೇಶ್ವರ ಭಟ್ ಬಿನ್ ಈಶ್ವರ ಭಟ್ ಅವರ ವಾಸದ ಮನೆಯ ಮೇಲ್ಛಾವಣಿ ಮೇಲೆ ತೆಂಗಿನ ಮರ ಬಿದ್ದು ಬಾಗಶ: ಹಾನಿ ಸಂಭವಿಸಿದೆ. ಬಾಳ್ತಿಲ ಗ್ರಾಮದ ಸೇನೆರಕೋಡಿ ನಿವಾಸಿ ಗೋಡ್ ಫ್ರೀ ಪಾಶನ್ ಬಿನ್ ಅಪ್ಳು ಪಾಶನ್ ಅವರ ಅಡಿಕೆ ತೋಟ ಗಾಳಿ ಮಳೆಗೆ ಹಾನಿಗೊಳಗಾಗಿದೆ. ಬಾಳ್ತಿಲ ಗ್ರಾಮದ ಸೇನೆರಕೊಡಿ ನಿವಾಸಿ ಲವೀನಾ ಸಿಕ್ವೇರಾ ಕೋಂ ಸ್ಟಾನಿ ಸಿಕ್ವೇರಾ ಅವರ ಅಡಿಕೆ ತೋಟ ಗಾಳಿ ಮಳೆಗೆ ಹಾನಿಯಾಗಿದೆ. ಅರಳ ಗ್ರಾಮದ ಸಂಗಬೆಟ್ಟು ನಿವಾಸಿ ಶಂಕರಿ ಶೆಟ್ಟಿ ಕೋಂ ದಿವಾಕರ ಶೆಟ್ಟಿ ಅವರ ಅಡಿಕೆ ತೋಟ ಗಾಳಿ ಮಳೆಗೆ ಹಾನಿಯಾಗಿದೆ. ಅರಳ ಗ್ರಾಮದ ಕರಿಮಾರ್ ನಿವಾಸಿ ಹೊನ್ನಯ್ಯ ಆಚಾರ್ಯ ಬಿನ್ ಕಾಂತಪ್ಪ ಅವರ ಮನೆಗೆ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ. ಕರಿಯಂಗಳ ಗ್ರಾಮದ ಆಚಾರಿದೋಟ ನಿವಾಸಿ ಲಕ್ಷ್ಮಣ ಅವರ ಮನೆಗೆ ಹಾನಿ ಸಂಭವಿಸಿದೆ. ಅರಳ ಗ್ರಾಮದ ಪಾಚಿಲೋಡಿ ನಿವಾಸಿ ರುಕ್ಮಯ ಕುಲಾಲ್ ಬಿನ್ ಐತಪ್ಪ ಅವರ ಮನೆಗೆ ಗಾಳಿ ಮಳೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ಅರಳ ಗ್ರಾಮದ ಪಂಬದಗದ್ದೆ ನಿವಾಸಿ ಮಾಲತಿ ಕೋಂ ಕೊರಗಪ್ಪ ಅವರ ಮನೆಗೆ ಗಾಳಿ ಮಳೆಗೆ ಮರ ಬಿದ್ದು ಹಾನಿ ಸಂಭವಿಸಿದೆ.
9 October 2026
- Blogger Comments
- Facebook Comments
Subscribe to:
Post Comments (Atom)




















0 comments:
Post a Comment