ಕರಿಯಂಗಳ : ಅಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ - Karavali Times ಕರಿಯಂಗಳ : ಅಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ - Karavali Times

728x90

18 April 2020

ಕರಿಯಂಗಳ : ಅಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ
ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕರಿಯಂಗಳ ಗ್ರಾಮದ ಆಟೋ ರಿಕ್ಷಾ ಮಾಲಕ ಸಂಘದ ವತಿಯಿಂದ ಸುಮಾರು 23 ಮಂದಿ ಆಟೋ ರಿಕ್ಷಾ ಚಾಲಕರಿಗೆ ತಲಾ 25 ಕೆಜಿ ಅಕ್ಕಿಯನ್ನು ವಿತರಿಸಲಾಯಿತು.

ಸಂದರ್ಭ ನವೋದಯ ಆಟೋ ರಿಕ್ಷಾ ಮಾಲಕ-ಚಾಲಕ ಸಂಘದ ಗೌರವಾಧ್ಯಕ್ಷ ಇಬ್ರಾಹಿಂ ನವಾಝ್, ನಿರ್ದೇಶಕ ಬಶೀರ್ ಅಹ್ಮದ್, ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಕಾರ್ಯದರ್ಶಿ ಅಕ್ಬರ್ ಬಡಕಬೈಲು, ಸ್ಥಳೀಯ ಪ್ರಮುಖ ಗೋಪಾಲ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಕರಿಯಂಗಳ : ಅಟೋ ರಿಕ್ಷಾ ಚಾಲಕರಿಗೆ ಅಕ್ಕಿ ವಿತರಣೆ Rating: 5 Reviewed By: karavali Times
Scroll to Top