ಬಂಟ್ಬಾಳ, ಫೆ. 05, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಗೆ ಕುಂಬೋಳ್ ಸಯ್ಯಿದ್ ಶಮೀಮ್ ತಂಙಳ್ ಭಾನುವಾರ ಭೇಟಿ ನೀಡಿ ಶುಭ ಹಾರೈಸಿದರು.
ಈ ಸಂಧರ್ಭ ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೊ, ಪ್ರಧಾನ ಕಾರ್ಯದರ್ಶಿ ಬಶೀರ್ ಎನ್., ಪಧಾಧಿಕಾರಿಗಳಾದ ಪಿ.ಬಿ. ಅಹ್ಮದ್ ಹಾಜಿ, ಅಬ್ದುಲ್ ಅಝೀಝ್ ಪಿ.ಐ., ಮುಹಮ್ಮದ್ ಶಫೀಕ್, ರಫೀಕ್ ಇನೋಳಿ, ಸುಲೈಮಾನ್ ಬೋಳಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಸಯ್ಯಿದ್ ಶಮೀಮ್ ತಂಙಳ್ ಶಾಖಾ ಕಾರ್ಯಕ್ರಮಗಳ ಹಾಗೂ ಕಾರುಣ್ಯ ಸೇವೆಗಳ ಬಗ್ಗೆ ಶಾಖಾ ಪದಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ದುವಾ ನೆರವೇರಿಸಿದರು.
7 February 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment