ಭಾರೀ ಮಳೆ ಹಿನ್ನಲೆ : ಅಳಿಕೆಯಲ್ಲಿ ಮನೆಗೆ ಮರ ಬಿದ್ದು ಹಾನಿ - Karavali Times ಭಾರೀ ಮಳೆ ಹಿನ್ನಲೆ : ಅಳಿಕೆಯಲ್ಲಿ ಮನೆಗೆ ಮರ ಬಿದ್ದು ಹಾನಿ - Karavali Times

728x90

20 May 2022

ಭಾರೀ ಮಳೆ ಹಿನ್ನಲೆ : ಅಳಿಕೆಯಲ್ಲಿ ಮನೆಗೆ ಮರ ಬಿದ್ದು ಹಾನಿ

ಬಂಟ್ವಾಳ, ಮೇ 20, 2022 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿಟ್ಲ ಸಮೀಪದ ಅಳಿಕೆ ನಿವಾಸಿ ರತ್ನಾಮಾಲ ಕೋಂ ಗೋವಿಂದ ನಾಯ್ಕ, ಕೊಲಿಂಚಿಮಾರು ಅವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಸುಮಾರು 30 ಸಾವಿರ ರೂಪಾಯಿ ನಷ್ಟ ಅಂದಾಜಿಸಲಾಗಿದೆ.   • Blogger Comments
  • Facebook Comments

0 comments:

Post a Comment

Item Reviewed: ಭಾರೀ ಮಳೆ ಹಿನ್ನಲೆ : ಅಳಿಕೆಯಲ್ಲಿ ಮನೆಗೆ ಮರ ಬಿದ್ದು ಹಾನಿ Rating: 5 Reviewed By: karavali Times
Scroll to Top