ಅಂಚೆ ಕಚೇರಿಗಳಲ್ಲಿ ಸ್ಥಗಿತಗೊಂಡಿದ್ದ ರೆವೆನ್ಯೂ ಸ್ಟಾಂಪ್ ಮಾರಾಟ ಮತ್ತೆ ಪ್ರಾರಂಭ - Karavali Times ಅಂಚೆ ಕಚೇರಿಗಳಲ್ಲಿ ಸ್ಥಗಿತಗೊಂಡಿದ್ದ ರೆವೆನ್ಯೂ ಸ್ಟಾಂಪ್ ಮಾರಾಟ ಮತ್ತೆ ಪ್ರಾರಂಭ - Karavali Times

728x90

8 July 2022

ಅಂಚೆ ಕಚೇರಿಗಳಲ್ಲಿ ಸ್ಥಗಿತಗೊಂಡಿದ್ದ ರೆವೆನ್ಯೂ ಸ್ಟಾಂಪ್ ಮಾರಾಟ ಮತ್ತೆ ಪ್ರಾರಂಭ

ಮಂಗಳೂರು, ಜುಲೈ 08, 2022 (ಕರಾವಳಿ ಟೈಮ್ಸ್) : ಅಂಚೆ ಕಚೇರಿಗಳಲ್ಲಿ 2019 ಆಗಸ್ಟ್ ತಿಂಗಳಿನಿಂದ ಮಾರಾಟ ಸ್ಥಗಿತಗೊಂಡಿದ್ದ ರೆವೆನ್ಯೂ ಸ್ಟಾಂಪ್ ಮಾರಾಟವು ಇದೀಗ ಮತ್ತೆ ಮಾರಾಟ ಆರಂಭಗೊಂಡಿದೆ. ಅಂಚೆ ಕಛೇರಿಗಳಲ್ಲಿ  ಸ್ಥಗಿತಗೊಂಡಿದ್ದು, ಈಗ ಇದರ ಮಾರಾಟವು ಅಂಚೆ ಕಛೇರಿಗಳಲ್ಲಿ ಪುನರಾರಂಭಗೊಂಡಿದೆ. 

ಜುಲೈ 7 ರಿಂದ ಮಂಗಳೂರಿನ ಎಲ್ಲಾ ಪ್ರಧಾನ ಅಂಚೆ ಕಛೇರಿ, ಉಪ ಅಂಚೆ ಕಛೇರಿ ಹಾಗೂ ಶಾಖಾ ಅಂಚೆ ಕಛೇರಿಗಳಲ್ಲಿ ರೆವೆನ್ಯೂ ಸ್ಟಾಂಪ್ ಮಾರಾಟಕ್ಕೆ  ಲಭ್ಯವಿರುತ್ತದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಕಚೇರಿಗಳಲ್ಲಿ ಸ್ಥಗಿತಗೊಂಡಿದ್ದ ರೆವೆನ್ಯೂ ಸ್ಟಾಂಪ್ ಮಾರಾಟ ಮತ್ತೆ ಪ್ರಾರಂಭ Rating: 5 Reviewed By: karavali Times
Scroll to Top