ಉಪ್ಪುಗುಡ್ಡೆ ಅಬೂಬಕ್ಕರ್ ನಿಧನ - Karavali Times ಉಪ್ಪುಗುಡ್ಡೆ ಅಬೂಬಕ್ಕರ್ ನಿಧನ - Karavali Times

728x90

3 November 2022

ಉಪ್ಪುಗುಡ್ಡೆ ಅಬೂಬಕ್ಕರ್ ನಿಧನ

ಬಂಟ್ವಾಳ, ನವೆಂಬರ್, 03, 2022 (ಕರಾವಳಿ ಟೈಮ್ಸ್) : ಮೂಲತಃ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಉಪ್ಪುಗುಡ್ಡೆ ನಿವಾಸಿ ಅಬೂಬಕ್ಕರ್ (70) ಅವರು ಅಲ್ಪಕಾಲದ ಅನಾರೋಗ್ಯದಿಂದ ಕುಂದಾಪುರದ ಸ್ವಗೃಹದಲ್ಲಿ ಗುರುವಾರ (ನವೆಂಬರ್ 03)  ಸಂಜೆ ಸುಮಾರು 7 ಗಂಟೆ ವೇಳೆಗೆ ನಿಧನರಾದರು.

ಇವರು ಕರಾವಳಿ ಟೈಮ್ಸ್ ಸಹ ಸಂಪಾದಕ ಯು ಮುಸ್ತಫಾ ಅವರ ಸಹೋದರರಾಗಿರುತ್ತಾರೆ. ಮೃತರು ಪತ್ನಿ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಧಫನ ಕಾರ್ಯವನ್ನು ಶುಕ್ರವಾರ ಜುಮಾ ನಮಾಝಿಗೆ ಮುಂಚಿತವಾಗಿ ಕುಂದಾಪುರದಲ್ಲೇ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಉಪ್ಪುಗುಡ್ಡೆ ಅಬೂಬಕ್ಕರ್ ನಿಧನ Rating: 5 Reviewed By: karavali Times
Scroll to Top