ಬಿ.ಸಿ.ರೋಡು : ವಿಶೇಷ ಮೀನು ಖಾದ್ಯದ “ಫಿಶ್ ಮಾಸ್ಟರ್” ಸೀ ಫುಡ್ ರೆಸ್ಟೋರೆಂಟ್ ಶುಭಾರಂಭ - Karavali Times ಬಿ.ಸಿ.ರೋಡು : ವಿಶೇಷ ಮೀನು ಖಾದ್ಯದ “ಫಿಶ್ ಮಾಸ್ಟರ್” ಸೀ ಫುಡ್ ರೆಸ್ಟೋರೆಂಟ್ ಶುಭಾರಂಭ - Karavali Times

728x90

28 December 2022

ಬಿ.ಸಿ.ರೋಡು : ವಿಶೇಷ ಮೀನು ಖಾದ್ಯದ “ಫಿಶ್ ಮಾಸ್ಟರ್” ಸೀ ಫುಡ್ ರೆಸ್ಟೋರೆಂಟ್ ಶುಭಾರಂಭ

ಬಂಟ್ವಾಳ, ಡಿಸೆಂಬರ್ 28, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಬಿ ಸಿ ರೋಡು ಸಮೀಪದ ಕೈಕಂಬ-ಮಿತ್ತಬೈಲು ಎಲ್ ಐ ಸಿ ಕಚೇರಿ ಎದುರು ಭಾಗದಲ್ಲಿ ವೈವಿಧ್ಯಮಯ ಮೀನು ಖಾದ್ಯಗಳಿಗೆ ವಿಶೇಷತೆ ಪಡೆದ “ಫಿಶ್ ಮಾಸ್ಟರ್” ಸೀ ಫುಡ್ ರೆಸ್ಟೋರೆಂಟ್ ಬುಧವಾರ (ಡಿಸೆಂಬರ್ 28) ಶುಭಾರಂಭಗೊಂಡಿದೆ. ಆಸಿಫ್ ಇಬ್ರಾಹಿಂ ಹಾಗೂ ಅಝೀಂ ಅವರ ಜಂಟಿ ಮಾಲಕತ್ವದಲ್ಲಿ ಈ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು, ವಿವಿಧ ಬಗೆಯ ತಾಜಾ ಹಾಗೂ ರುಚಿಕರವಾದ ಮೀನು ಖಾದ್ಯಗಳಾದ ಮಟ್ಕಾ ಗಂಜಿ, ಫಿಶ್ ಘೀ ರೋಸ್ಟ್, ಫಿಶ್ ತವಾ ಫ್ರೈ, ಫಿಶ್ ಮಸಾಲ ಫ್ರೈ ಮೊದಲಾದವುಗಳು ಇಲ್ಲಿನ ವಿಶೇಷ ಖಾದ್ಯಗಳಾಗಿವೆ. ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9807011234ನ್ನು ಗ್ರಾಹಕರು ಸಂಪರ್ಕಿಸಬಹುದು ಎಂದವರು ತಿಳಿಸಿದ್ದಾರೆ.   • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ವಿಶೇಷ ಮೀನು ಖಾದ್ಯದ “ಫಿಶ್ ಮಾಸ್ಟರ್” ಸೀ ಫುಡ್ ರೆಸ್ಟೋರೆಂಟ್ ಶುಭಾರಂಭ Rating: 5 Reviewed By: karavali Times
Scroll to Top