ಹ್ಯಾಂಡ್ ಬಾಲ್ : ಕರಿಂಗಾನ ದೇವಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ - Karavali Times ಹ್ಯಾಂಡ್ ಬಾಲ್ : ಕರಿಂಗಾನ ದೇವಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ - Karavali Times

728x90

27 September 2023

ಹ್ಯಾಂಡ್ ಬಾಲ್ : ಕರಿಂಗಾನ ದೇವಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬಂಟ್ವಾಳ, ಸೆಪ್ಟೆಂಬರ್ 27, 2023 (ಕರಾವಳಿ ಟೈಮ್ಸ್) : ಅಮ್ಟೂರು ಗ್ರಾಮದ ಕರಿಂಗಾನ ದೇವಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಾದ ಸೃಜನ್ ಹಾಗೂ ಮಹಮ್ಮದ್ ಅಝೀಂ ಬಿ ಅವರು ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ಶಾಲಾ ದ್ಯೆಹಿಕ ಶಿಕ್ಷಕ ಮಹೇಶ್ ಶೆಟ್ಟಿ ತರಬೇತಿ ನೀಡಿದ್ದಾರೆ. ಅವರನ್ನು ಶಾಲಾ ಸಂಚಾಲಕ ವಂದನೀಯ ಫಾ ಅನಿಲ್ ಡಿ’ಮೆಲ್ಲೊ, ಮುಖ್ಯೋಪಾಧ್ಯಾಯ ಫಾ ಕಿರಣ್ ಮ್ಯಾಕ್ಸಿಂ ಪಿಂಟೋ ಅವರು ಸನ್ಮಾನಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಹ್ಯಾಂಡ್ ಬಾಲ್ : ಕರಿಂಗಾನ ದೇವಮಾತಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ Rating: 5 Reviewed By: karavali Times
Scroll to Top