ಮೇಲಂತಬೆಟ್ಟು : ಮೇಯಲು ಬಿಟ್ಟ ಹಸು ಕಳವು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು - Karavali Times ಮೇಲಂತಬೆಟ್ಟು : ಮೇಯಲು ಬಿಟ್ಟ ಹಸು ಕಳವು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು - Karavali Times

728x90

28 March 2024

ಮೇಲಂತಬೆಟ್ಟು : ಮೇಯಲು ಬಿಟ್ಟ ಹಸು ಕಳವು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ, ಮಾರ್ಚ್ 28, 2024 (ಕರಾವಳಿ ಟೈಮ್ಸ್) : ಮೇಯಲು ಬಿಟ್ಟಿದ್ದ ಹಸು ವಾಪಾಸು ಬಾರದೆ ಕಳವಾಗಿರುವ ಘಟನೆ ಮೇಲಂತಬೆಟ್ಟು ಎಂಬಲ್ಲಿ ಮಾ 25 ರಂದು ನಡೆದಿದೆ. 

ಇಲ್ಲಿನ ನಿವಾಸಿ ಸುನಂದ (58) ಅವರು ಮಾ 25 ರಂದು ಬೆಳಿಗ್ಗೆ ತನ್ನ 3 ವರ್ಷ ಪ್ರಾಯದ ಹಸುವನ್ನು  ಮೇಯಲು ಬಿಟ್ಟಿದ್ದು, ಬಳಿಕ ಹಿಂದಿರುಗಿ ಬಂದಿಲ್ಲ. ಕಳವಾಗಿರುವ ಹಸುವಿನ ಅಂದಾಜು ಮೌಲ್ಯ 10 ಸಾವಿರ ರೂಪಾಯಿ ಆಗಿದೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೇಲಂತಬೆಟ್ಟು : ಮೇಯಲು ಬಿಟ್ಟ ಹಸು ಕಳವು, ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top