ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಬಿ.ಮೂಡ ಸರಕಾರಿ ಶಾಲಾ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರ - Karavali Times ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಬಿ.ಮೂಡ ಸರಕಾರಿ ಶಾಲಾ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರ - Karavali Times

728x90

22 March 2024

ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಬಿ.ಮೂಡ ಸರಕಾರಿ ಶಾಲಾ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರ

ಬಂಟ್ವಾಳ, ಮಾರ್ಚ್ 22, 2024 (ಕರಾವಳಿ ಟೈಮ್ಸ್) : ರೋಟರಿ ಕ್ಲಬ್ ಬಂಟ್ವಾಳ ವತಿಯಿಂದ ಬಿ ಸಿ ರೋಡು-ಅಜ್ಜಿಬೆಟ್ಟು ಎಂಬಲ್ಲಿನ ಬಿ ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರಿಸಲಾಯಿತು. ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಪ್ರಕಾಶ್ ಬಾಳಿಗಾ ಅವರು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಅವರಿಗೆ ನೆರವು ಹಸ್ತಾಂತರಿಸಿದರು. 

ಈ ಸಂದರ್ಭ ರೋಟರಿ ಕ್ಲಬ್ ಕೋಶಾಧಿಕಾರಿ ಸಂದೀಪ್ ಮಿನೇಜಸ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ, ಸಹ ಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ, ಅತಿಥಿ ಶಿಕ್ಷಕರಾದ ನಿಶ್ಮಿತಾ, ಗೌರವ ಶಿಕ್ಷಕಿಯರಾದ ಪೂರ್ಣಿಮಾ ಮತ್ತು ಲಾವಣ್ಯ ಉಪಸ್ಥಿತರಿದ್ದರು. ಪ್ರತಿ ವರ್ಷ ಓರ್ವ ಗೌರವ ಶಿಕ್ಷಕರಿಗೆ ರೋಟರಿ ಕ್ಲಬ್ ಬಂಟ್ವಾಳ ವೇತನ ನೀಡುವುದರ ಮೂಲಕ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ರೋಟರಿ ಕ್ಲಬ್ ವತಿಯಿಂದ ಬಿ.ಮೂಡ ಸರಕಾರಿ ಶಾಲಾ ಗೌರವ ಶಿಕ್ಷಕರ ವೇತನ ಮೊತ್ತ ಹಸ್ತಾಂತರ Rating: 5 Reviewed By: karavali Times
Scroll to Top