ಎಸ್ಸೆಸ್ಸೆಲ್ಸಿ : ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ನೌಮಾನ್ ಗೆ 576 ಅಂಕಗಳು - Karavali Times ಎಸ್ಸೆಸ್ಸೆಲ್ಸಿ : ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ನೌಮಾನ್ ಗೆ 576 ಅಂಕಗಳು - Karavali Times

728x90

9 May 2024

ಎಸ್ಸೆಸ್ಸೆಲ್ಸಿ : ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ನೌಮಾನ್ ಗೆ 576 ಅಂಕಗಳು

 ಬಂಟ್ವಾಳ, ಮೇ 09, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಮುಹಮ್ಮದ್ ನೌಮಾನ್ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 576 ಅಂಕಗಳನ್ನು ಗಳಿಸುವ ಮೂಲಕ 92.16 ಶೇಕಡಾ ಫಲಿತಾಂಶ ದಾಖಲಿಸಿದ್ದಾನೆ. ಹಿಂದಿ ಭಾಷಾ ವಿಷಯದಲ್ಲಿ ಈತ 100 ಪೂರ್ಣ ಅಂಕ ಪಡೆದಿರುತ್ತಾನೆ. ಈತ ನಂದಾವರ ನಿವಾಸಿ ಹನೀಫ್-ತಾಹಿರಾ ದಂಪತಿಯ ಪುತ್ರನಾಗಿದ್ದಾನೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ : ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ನೌಮಾನ್ ಗೆ 576 ಅಂಕಗಳು Rating: 5 Reviewed By: karavali Times
Scroll to Top