ಎಸ್ಸೆಸ್ಸೆಲ್ಸಿ ಪರೀಕ್ಷೆ : ನರಿಂಗಾನ ಅಲ್-ಮದೀನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ 594 ಅಂಕಗಳು - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆ : ನರಿಂಗಾನ ಅಲ್-ಮದೀನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ 594 ಅಂಕಗಳು - Karavali Times

728x90

9 May 2024

ಎಸ್ಸೆಸ್ಸೆಲ್ಸಿ ಪರೀಕ್ಷೆ : ನರಿಂಗಾನ ಅಲ್-ಮದೀನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ 594 ಅಂಕಗಳು

ಉಳ್ಳಾಲ, ಮೇ 09, 2024 (ಕರಾವಳಿ ಟೈಮ್ಸ್) : ತಾಲೂಕಿನ ನರಿಂಗಾನ ಅಲ್-ಮದೀನಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿ ತಮೀಮಾ ಫಾತಿಮಾ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 594 ಅಂಕಗಳನ್ನು ಗಳಿಸುವ ಮೂಲಕ 95.04 ಶೇಕಡಾ ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕನ್ನಡ ಭಾಷಾ ವಿಷಯದಲ್ಲಿ ಈಕೆ 100 ಪೂರ್ಣ ಅಂಕ ಪಡೆದಿರುತ್ತಾಳೆ. ಈಕೆ ವರ್ಕಾಡಿ ಗ್ರಾಮದ ತೌಡುಗೋಳಿ-ಸುಣ್ಣಂಗಳ ನಿವಾಸಿ ಮುಹಮ್ಮದ್ ಕುಂಞಿ-ತಾಹಿರಾ ದಂಪತಿಯ ಪುತ್ರಿಯಾಗಿದ್ದಾಳೆ. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆ : ನರಿಂಗಾನ ಅಲ್-ಮದೀನಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ತಮೀಮಾ ಫಾತಿಮಾಗೆ 594 ಅಂಕಗಳು Rating: 5 Reviewed By: karavali Times
Scroll to Top