 |
ಅಸ್ಕಾ ಖತೀಜಾ ಕುನ್ನಿಲ್ |
 |
ತನ್ವಿ |
 |
ರಿಧಿ ಬಿ ಸಾಲ್ಯಾನ್ |
 |
ಅನುಷ್ ಎನ್ |
 |
ನವನೀತ್ ರಾವ್ ಕೆ |
 |
ಆರ್ತಿ ಪಿ ಸುವರ್ಣ |
 |
ಅನಘ ಎಲ್ ಎಂ |
 |
ಪ್ರೇರಣಾ ಎ |
 |
ಕೃಪಾ ಆರ್ ಸಾಲ್ಯಾನ್ |
 |
ಲಿಖಿತಾ ಯು |
 |
ಸೃಷ್ಟಿ ಪೂಜಾರಿ |
 |
ವೀಕ್ಷಿತಾ ಎನ್ |
 |
ಅಲಿಶಾ |
 |
ಚಿರಾಗ್ ಡಿ ಎಂ |
 |
ಎನ್ ಶ್ರೀನಿಧಿ ರಾವ್ |
 |
ಯಕ್ಷ ಆರ್ ಶೆಟ್ಟಿ |
 |
ಭವಿಷ್ ಡಿ |
ಬಂಟ್ವಾಳ, ಮೇ 02, 2025 (ಕರಾವಳಿ ಟೈಮ್ಸ್) : ಇಲ್ಲಿನ ವಿದ್ಯಾಗಿರಿ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿ ಅಸ್ಕಾ ಖತೀಜಾ ಕುನ್ನಿಲ್ 622 ಅಂಕಗಳೊಂದಿಗೆ 99.52 ಶೇಕಡಾ ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ.
ಉಳಿದಂತೆ ತನ್ವಿ 621 (99.36%), ರಿಧಿ ಬಿ ಸಾಲ್ಯಾನ್ 618 (98.88%), ಅನುಷ್ ಎನ್ 616 (98.56%), ನವನೀತ್ ರಾವ್ ಕೆ 616/ (98.56%), ಆರ್ತಿ ಪಿ ಸುವರ್ಣ 615 (98.4%), ಅನಘ ಎಲ್ ಎಂ 613 (98.08%), ಪ್ರೇರಣಾ ಎ 610 (97.60%), ಕೃಪಾ ಆರ್ ಸಾಲ್ಯಾನ್ 609 (97.44%) ಲಿಖಿತಾ ಯು 606 (96.96%), ಸೃಷ್ಟಿ ಪೂಜಾರಿ 605 (96.80%), ವೀಕ್ಷಿತಾ ಎನ್ 605 (96.80%), ಅಲಿಶಾ 604 (96.64%), ಚಿರಾಗ್ ಡಿ ಎಂ 603 (96.48%), ಎನ್ ಶ್ರೀನಿಧಿ ರಾವ್ 603 (96.48%), ಯಕ್ಷ ಆರ್ ಶೆಟ್ಟಿ 602 (96.32%) ಹಾಗೂ ಭವಿಷ್ ಡಿ 601 (96.16%) ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಒಟ್ಟು 131 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 65 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಪ್ರಥಮ ಶ್ರೇಣಿ, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
0 comments:
Post a Comment