ಬಂಟ್ವಾಳ, ಜುಲೈ 11, 2025 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ 83/2025ರಂತೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ರೆಪಬ್ಲಿಕ್ ಟಿವಿ ಎಂಬ ವೆಬ್ ನ್ಯೂಸ್ ಚಾನೆಲಿನಲ್ಲಿ ಸದ್ರಿ ಘಟನೆಯ ನೈಜತೆಯನ್ನು ಮರೆಮಾಚಿ ಸುಳ್ಳು ಮಾಹಿತಿಯನ್ನು ಬಿತ್ತರಿಸುವ ಮೂಲಕ ಸಾರ್ವಜನಿಕ ವಲಯಕ್ಕೆ ಸುಳ್ಳು ಸಂದೇಶವನ್ನು ನೀಡಿರುತ್ತಾರೆ ಎಂಬ ಆರೋಪದಲ್ಲಿ ವೆಬ್ ನ್ಯೂಸ್ ಮಾಲಕ ಹಾಗೂ ಪಾಲುದಾರರ ವಿರುಧ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
11 July 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment